SSLC(10 Std) 24 ಪ್ರಶ್ನೆಪತ್ರಿಕೆಗಳು

 ಇದೀಗ ಬೋರ್ಡ್ ನವರ ನೀಲನಕ್ಷೆ  ಮತ್ತು ಕಡಿತ ಗೊಳಿಸಿ ನಿಗದಿಪಡಿಸಿರುವ ಪಠ್ಯಕ್ರಮಕ್ಕನುಗುಣವಾಗಿ ರಾಜ್ಯದ ಉದ್ದಗಲಕ್ಕೆ ಬೋಧಿಸುವ ವಿಷಯ ಪರಿಣಿತರು ಎಲ್ಲಾ ವಿಷಯಗಳಲ್ಲಿ ತಲಾ ನಾಲ್ಕು ಪ್ರಶ್ನೆಪತ್ರಿಕೆಗಳಂತೆ ಒಟ್ಟಾರೆ 24 ಪ್ರಶ್ನೋತ್ತರಗಳನ್ನು ತಯಾರಿ ಮಾಡಿರುವ ಕನ್ನಡ ಮಾಧ್ಯಮದ ಪುಸ್ತಕ ಸಿದ್ಧವಾಗಿದೆ.

 ಬೆಲೆ ರೂ. 200

 ಎಲ್ಲಾ  ಪ್ರಶ್ನೆಪತ್ರಿಕೆಗಳಿಗೂ ಪಬ್ಲಿಕ್ ಪರೀಕ್ಷೆ ಮಾದರಿಯಲ್ಲಿಯೇ ಮೂರು ತಾಸು ಕುಳಿತು 24 ಪ್ರಶ್ನೆಪತ್ರಿಕೆಗಳಿಗೂ 24 ದಿನ ವಿದ್ಯಾರ್ಥಿಗಳು ಉತ್ತರ ಬರೆದು ಸಿದ್ಧವಾದರೆ 

 ಯಾವುದೇ ಭಯ ಹಾಗೂ ಗೊಂದಲ ವಿಲ್ಲದೆ ಧೈರ್ಯದಿಂದ ಎಲ್ಲಾ   ಪ್ರಶ್ನೆಗಳನ್ನು ಎದುರಿಸಿ ಉತ್ತಮ ಯಶ ಸಾಧಿಸುವುದರಲ್ಲಿ ಯಾವುದೇ ಅನುಮಾನ ಬೇಡ.

ರಾವ್ಸ್  ಅಕಾಡೆಮಿ 9900575990

Leave a Reply

Your email address will not be published. Required fields are marked *