ವಾರ್ತಾ ಇಲಾಖೆಯ ಹಿರಿಯ ವಾಹನ ಚಾಲಕರಿಗೆ ಬೀಳ್ಕೊಡುಗೆ

ಬೆಂಗಳೂರು,  ಜೂನ್ 30  (ಕರ್ನಾಟಕ ವಾರ್ತೆ): ಸರ್ಕಾರದ ಇಲಾಖೆಗಳಲ್ಲಿ ನೌಕರರು ಅತ್ಯಂತ ಮುಖ್ಯವಾಗಿದ್ದು, ನಮ್ಮಂತಹ ಹಿರಿಯ ಅಧಿಕಾರಿಗಳು ಸಂಸಾರಕ್ಕಿಂತ ಹೆಚ್ಚಿನದಾಗಿ ನಮ್ಮ ಚಾಲಕರು ಹಾಗೂ ಸಹಾಯಕರ ಜೊತೆಯಲ್ಲಿಯೇ ಅತಿ ಹೆಚ್ಚು ಸಮಯವನ್ನು ಕಳೆದಿರುತ್ತೇವೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ … Read More

ಪತ್ರಿಕಾ ದಿನಾಚರಣೆಯ ಅಂಗವಾಗಿ ಫೇಸ್‍ಬುಕ್ ಆನ್‍ಲೈನ್ ಕಾರ್ಯಕ್ರಮ

ಬೆಂಗಳೂರು,  ಜೂನ್ 30  (ಕರ್ನಾಟಕ ವಾರ್ತೆ):   ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ   ‘ಜನ ಸಾಮಾನ್ಯರ ಮನಸ್ಸುಗಳ ಮೇಲೆ ಮಾಧ್ಯಮಗಳ ಪರಿಣಾಮ’ ವಿಷಯದ ಕುರಿತಾಗಿ ಫೇಸ್‍ಬುಕ್ ಆನ್‍ಲೈನ್ ಕಾರ್ಯಕ್ರಮವನ್ನು 1-07-2021ರಂದು ಬೆಳಿಗ್ಗೆ 10.30 ಗಂಟೆಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ವಾರ್ತಾ … Read More

ಬಿಐಟಿ ಸಂಸ್ಥೆಯಿಂದ ಉಚಿತ ಸಿಇಟಿ ಕೋಚಿಂಗ್ ತರಬೇತಿ

ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯವು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಣುಕು ಸಿಇಟಿ  ಪರೀಕ್ಷೆಗಳ ಅನುಕೂಲಕ್ಕಾಗಿ  ಆಗಸ್ಟ್ -2021 ರಲ್ಲಿ ನಡೆಯಲಿರುವ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆÀ ಉಚಿತ ಆನ್‍ಲೈನ್ ತರಬೇತಿಯನ್ನು ಜುಲೈ 05 ರಿಂದ  30 ದಿನಗಳ ತರಗತಿಯನ್ನು ನಡೆಸಲಾಗುವುದು.ಕೋಚಿಂಗ್ ಕೊನೆಯಲ್ಲಿ … Read More

ಸ್ಪರ್ಧಾತ್ಮಕ ಶಿಕ್ಷಣ: ಸಂಪಾದನೆಯೇ ಇಂದಿನ ಪ್ರಮುಖ ಗುರಿ. . . . !

 ಶಿಕ್ಷಣ ಎನ್ನುವ ಸವಕಲು! ಒಮ್ಮೆ ಸ್ನೇಹಿತನೊಂದಿಗೆ ಹೋಗುವಾಗ, ಯಾಕೋ ಏನೋ ಪಟ ಪಟನೆಂದು ಮಾತನಾಡುವ ಅವನು ಮೌನವಾಗಿ ನಡೆದುಕೊಂಡು ಬರುತ್ತಿದ್ದ. ಯಾಕೋ ಏನಾಯಿತೋ ಎಂದು ಕೇಳಿದೆ. ಅದರೂ ಅವನು ಮೌನ ಮುರಿಯಲಿಲ್ಲ. ಆಯಿತು, ಅವನೇ ಮಾತನಾಡಲಿ ಎಂದು ಅವನೊಂದಿಗೆ ಸ್ವಲ್ಪ ದೂರ … Read More

ತರಬೇತಿ ತರಗತಿಗಳು / ಖಾಸಗಿ ಮನೆಪಾಠ

 ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಶಾಲೆಗಳ ಶಿಕ್ಷಣದ ಚಿತ್ರಣವು ತಂದೆ-ತಾಯಿಗಳು ಮತ್ತು ವಿದ್ಯಾರ್ಥಿಗಳ ಮೇಲೆ ಒತ್ತಡ ಬೀರುತ್ತದೆ. ಕೆಲವು  ತಂದೆ-ತಾಯಿಗಳು ಶಾಲಾವಧಿ ಮುಗಿದ ನಂತರ ತಮ್ಮ ಮಕ್ಕಳನ್ನು ತರಬೇತಿ ತರಗತಿಗಳಿಗೆ ಸೇರಿಸುವುದರಿಂದ ಪರೀಕ್ಷೆಗಳಲ್ಲಿ ಚೆನ್ನಾಗಿ ಅಂಕ ಗಳಿಸುತ್ತಾರೆ ಎಂದು ಯೋಚಿಸುತ್ತಾರೆ. ಆದರೆ ಕೆಲವು … Read More

ಜು. 19, 22ರಂದು ಎಸ್ಸೆಸ್ಸಲ್ಸಿ ಪರೀಕ್ಷೆ: ಸುರೇಶ್ ಕುಮಾರ್

ಬೆಂಗಳೂರು,  ಜೂನ್ 28  (ಕರ್ನಾಟಕ ವಾರ್ತೆ):  ರಾಜ್ಯದ 10ನೇ ತರಗತಿ ವಿದ್ಯಾರ್ಥಿಗಳ ಹಾಗೂ ಪೋಷಕರ ಬಹುದಿನಗಳ ನಿರೀಕ್ಷೆಯಾಗಿದ್ದ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ. ಪರೀಕ್ಷೆಗಳಿಗೆ ದಿನಾಂಕ ನಿಗದಿಪಡಿಸಲಾಗಿದ್ದು, ಜುಲೈ 19 ಮತ್ತು 22ರಂದು ಎರಡು ದಿನಗಳ ಕಾಲ ಈ … Read More

ಜೂ. 30ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ: ಸುರೇಶ್ ಕುಮಾರ್

ಕಳೆದ ಎರಡ್ಮೂರು ವರ್ಷಗಳಿಂದ ಕಾಯುತ್ತಿದ್ದ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಮಹೂರ್ತ ಕೂಡಿಬಂದಿದ್ದು, ಜೂ. 30ರಿಂದಲೇ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ವರ್ಗಾವಣೆ ಪ್ರಕ್ರಿಯೆ ವಿವರಗಳನ್ನು ಪ್ರಕಟಿಸಿದ ಅವರು, ಅಧಿಕೃತ ವೇಳಾಪಟ್ಟಿ … Read More

ಆಹಾರ ಕಿಟ್ ವಿತರಣಾ ಕಾರ್ಯಕ್ರಮ

ದಿನಾಂಕ: 29-06-2021 ರಂದು ಮುಂಜಾನೆ 09-30 ಗಂಟೆಗೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯ ಆವರಣದಲ್ಲಿ ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯಿಂದ ಪೂರೈಸಲಾಗಿರುವ ಆಹಾರ ಕಿಟ್‍ಗಳನ್ನು ಕಟ್ಟಡ ಕಾರ್ಮಿಕರಿಗೆ ವಿತರಿಸಲಾಗುವ ಕಾರ್ಯಕ್ರಮವನ್ನು ಬಸವರಾಜ ಹೊರಟ್ಟಿ, ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು, ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. … Read More

SRI SRIPADARAJARU | ಶ್ರೀ ಶ್ರೀಪಾದರಾಜರು

ಬೆಂಗಳೂರು ಜಿಲ್ಲೆಯ ಚನ್ನಪಟ್ಟಣಕ್ಕೆ ತುಸು ಸಮೀಪದಲ್ಲಿಯೇ ಅಬ್ಬೂರು ಎಂಬ ಪುಣ್ಯಕ್ಷೇತ್ರವಿದೆ. ಇದು ಕಣ್ವಾನದಿಯ ತೀರದಲ್ಲಿದೆ. ಸುತ್ತಮುತ್ತಲೂ ಸುಂದರವಾದ ಸೃಷ್ಟಿಯ ಸೌಭಾಗ್ಯ  ತಾನೇ ತಾನಾಗಿ ವಿರಾಜಿಸುತ್ತಿದೆ. ಇಂದಿಗೂ ಅದು ಸುಪ್ರಸಿದ್ಧ ವಾಗಿದೆ. ಐನ್ನೂರು ವರ್ಷಗಳ ಹಿಂದೆ ಮಹಾತಪಸ್ವಿಗಳಾದ ಶ್ರೀ ಪುರುಷೋತ್ತಮತೀರ್ಥರ ಈ ಸ್ಥಳದಲ್ಲಿ ನೆಲೆಸಿದ್ದರಿಂದ … Read More