ಬೇಕಾಗಿದ್ದಾರೆ

 ಬೆಳಗಾವಿ ಜಿಲ್ಲೆಯ ಎಲ್ಲಾ ಸಕಲ ಸೌಲಭ್ಯ ಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗೆ  ಈ ಕೆಳಗಿನ ಶಿಕ್ಷಕರು

ಕನ್ನಡ..02 

ಇಂಗ್ಲೀಷ್..02

ಸಮಾಜ ವಿಜ್ಞಾನ, 02 

ಹಿಂದಿ.02, 

ವಿಜ್ಞಾನ, 02

ಗಣಿತ.02

*ವಿದ್ಯಾರ್ಹತೆ ಬಿಎ b.ed ಹಾಗೂ ಬಿಎಸ್ಸಿ b.ed*

ಆಸಕ್ತಿವುಳ್ಳವರು ಬ್ಲಾಕ್ ಬೋರ್ಡ್ ಬಳಸಿ ಇಷ್ಟವಾದ ವಿಷಯವನ್ನು ಬೋಧನೆ ಮಾಡಿ ಎಂಟರಿಂದ ಹತ್ತು ನಿಮಿಷಗಳ ವಿಡಿಯೋಗಳನ್ನು ಮಾಡಿ ನಮಗೆ ತಿಳಿಸಿದ ನಂತರ ನಾವು ಹೇಳಿದ ನಂಬರಿಗೆ ಕಳುಹಿಸಿಕೊಡಬೇಕು ಕೊನೆಯ ದಿನಾಂಕ 20/07/2021..

 ತಮಗೆ ಆಯ್ಕೆ ಆದ ಬಗ್ಗೆ ಮಾಹಿತಿಯನ್ನು ಲಾಕ್ ಡೌನ್ ಕ್ಲಿಯರ್ ಆದನಂತರ ತಿಳಿಸಲಾಗುವುದು

*ಊಟ ವಸತಿಯೊಂದಿಗೆ ಉತ್ತಮ ವೇತನ ನೀಡಲಾಗುವುದು* 

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9880179177

Wbw🌹🌹

*Rao’s Academy*

8/9/10 WorkBooks  publisher

Leave a Reply

Your email address will not be published. Required fields are marked *