ಆದರ್ಶ ವಿದ್ಯಾಲಯಕ್ಕೆ ಪ್ರವೇಶ ಪರೀಕ್ಷೆಯ ಮಾಹಿತಿ

 *ಆದರ್ಶ ವಿದ್ಯಾಲಯಕ್ಕೆ ಪ್ರವೇಶ ಪರೀಕ್ಷೆಯ ಮಾಹಿತಿ* 

*💐💐💐*ಜುಲೈ 27ರಂದು ಸರ್ಕಾರಿ  ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ *💐💐💐*   

ಸರ್ಕಾರಿ ಆದರ್ಶ ವಿದ್ಯಾಲಯ ಕೋಡಿಹಳ್ಳಿ ಕನಕಪುರ  ತಾ//  ಶಾಲೆಗೆ 2021 -22 ನೇ ಸಾಲಿಗೆ 6ನೇ ತರಗತಿ ದಾಖಲಾತಿ ಪಡೆಯಲು ನಡೆಸುವ ಪ್ರವೇಶ  ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ಗಂಟೆಯಿಂದ 1 ಗಂಟೆಯವರೆಗೆ ನೂತನ S.O.P ಪ್ರಕಾರ  ಕನಕಪುರ ದ  ಎರಡು ಪರೀಕ್ಷಾ ಕೇಂದ್ರಗಳಾ ದ ಸೆಂಟ್ ಥಾಮಸ್ ಪ್ರೌಢಶಾಲೆ ಮತ್ತು ಎಕ್ಸ್ -ಮುನಿಸಿಪಲ್   ಪ್ರೌಢಶಾಲೆ ಗಳಲ್ಲಿ  ನಡೆಯಲಿದೆ .ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ವೆಬ್ಸೈಟ್:  www.schooleducation.kar.nic.in ಅಥವಾ www.vidyavahini.karnataka.gov.in  ನಲ್ಲಿ ವಿದ್ಯಾರ್ಥಿಯ ಸ್ಯಾಟ್ಸ್ ನಂಬರ್ ಅಥವಾ ಅಪ್ಲಿಕೇಶನ್ ಸಂಖ್ಯೆ ಹಾಕಿ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವುದು. ಮುಖ್ಯ ಶಿಕ್ಷಕರ ಸಹಿಯ ಅವಶ್ಯಕತೆ ಇಲ್ಲ . 

ಪೋಷಕರು/ಶಿಕ್ಷಕರು ಗಮನಿಸಿ, ಮಕ್ಕಳಿಗೆ ಪರೀಕ್ಷೆಗೆ ಹಾಜರಾಗಲು ತಿಳಿಸಿ

ಮಾಹಿತಿಗೆ ಸಂಪರ್ಕಿಸಿ:  9686657363

ಮುಖ್ಯಶಿಕ್ಷಕರು ಆದರ್ಶ ವಿದ್ಯಾಲಯ ಕೋಡಿಹಳ್ಳಿ  ಕನಕಪುರ ತಾ 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ,

ಸತೀಶ್ ಎಂವಿ 8310545414

ಶಿಕ್ಷಣ ಸಂಯೋಜಕರು, 

:ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕನಕಪುರ

Leave a Reply

Your email address will not be published. Required fields are marked *