ಮುಂಜಾನೆ ಮಾತು💐

*ಕೋಟಿ ಇದ್ದರೇನು ಮಾನವೀಯತೆ ಮೌಲ್ಯವಿಲ್ಲದ ಜೀವನ ನಿರರ್ಥಕ. ಜೀವನವೆಂಬುದು ಕೇವಲ ಹಣದಿಂದ ಸಾಗುವ ದೋಣಿಯಲ್ಲ. ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನಧರ್ಮ ಎಂಬ ಹುಟ್ಟು ಅವಶ್ಯಕ…*

*🌱ಶುಭೋದಯ🌱*

Leave a Reply

Your email address will not be published. Required fields are marked *