ಪ್ರೌಡ ಶಾಲೆಯ ವಿಧ್ಯಾರ್ಥಿಗಳಿಗಾಗಿ ಅಭ್ಯಾಸ ಪುಸ್ತಕಗಳು

 ಮಾನ್ಯರೇ,

ಪ್ರೌಡ ಶಾಲೆಯ ವಿಧ್ಯಾರ್ಥಿಗಳಿಗಾಗಿ ಕಳೆದ 15 ವರ್ಷಗಳಿಂದ ತಯಾರಿಸಲಾಗುತ್ತಿರುವ ಅಭ್ಯಾಸ ಪುಸ್ತಕಗಳು ಈ ಸಾಲಿನಲ್ಲಿಯೂ ಸಹ ಸಿದ್ದವಾಗಿದೆ. 

ಸರ್ಕಾರದ ಸಿಲಬಸ್ ಗೆ  ಅನುಗುಣವಾಗಿ  ಸಂಪೂರ್ಣ ಪಠ್ಯಕ್ರಮದ 8/9/10 ನೇ ತರಗತಿ  ವಿಧ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅರ್ಥೈಸಿಕೊಂಡು  ವಿಷಯವನ್ನು ಗ್ರಹಿಕೆ ಮಾಡಿಕೊಳ್ಳಲು ಈ ಎಲ್ಲಾ ಅಭ್ಯಾಸ ಪುಸ್ತಕಗಳು ತುಂಬಾ ಸಹಕಾರಿಯಾಗಿವೆ ಎನ್ನುತ್ತಾರೆ ಶಿಕ್ಷಣ ತಜ್ಞರು.

ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಪುಸ್ತಕ ಹಾಗೂ ವಿದ್ಯಾರ್ಥಿಗಳು ಬರೆದು ಅಭ್ಯಸಿಸಲು  ಸ್ಥಳಾವಕಾಶ

ಮತ್ತು ಪರಿಶೀಲಿಸಿ ಕೊಳ್ಳಲು ಸರಿಯುತ್ತರವೂ ಲಭ್ಯ.

ಕಳೆದ ಐದು ವರ್ಷಗಳಿಂದ ಯಾವುದೇ ಬೆಲೆ ಹೆಚ್ಚಳವಿಲ್ಲದೆ  ಕೈಗೆಟಕುವ ಹಿಂದಿನ ಬೆಲೆಗೆ ಇಂದೂ ಸಿಗುತ್ತಿದೆ. 

ಪಬ್ಲಿಕ್ ಪರೀಕ್ಷೆಯಲ್ಲಿ ಪ್ರತೀ ವರ್ಷ 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ರಾಂಕ್ ಮತ್ತು ಡಿಸ್ಟಿಂಕ್ಷನ್  ಸ್ಥಾನ ತಮ್ಮದಾಗಿಸಿಕೊಂಡು ಹೆಮ್ಮೆಪಡುವವರು  ಈ ಪುಸ್ತಕಗಳನ್ನು ಅಭ್ಯಾಸಮಾಡಿರುತ್ತಾರೆ.

ಹೆಚ್ಚಿನ ವಿವರಗಳಿಗೆ 9900575990 ಗೆ ವಾಟ್ಸಪ್ ಮಾಡಿರಿ.

ಪ್ರೌಡಶಾಲಾ ವಿಧ್ಯಾರ್ಥಿಗಳಿರುವ  ನಿಮ್ಮ ಬಂಧು ಮಿತ್ರರಿಗೂ ಈ ಮೆಸೇಜ್ ಕಳಿಸಿರಿ.🌹🌹

ರಾವ್ಸ್ ಅಕಾಡೆಮಿ. ಬಸವನಗುಡಿ-ಬೆಂಗಳೂರು. 9900575990

Leave a Reply

Your email address will not be published. Required fields are marked *