RUPSA KARNATAKA ಸಂಘಟನೆಯ ಜಿಲ್ಲಾ ಮಟ್ಟದ ಸಂಘಟನಾ ಸಭೆಗಳು

ಆತ್ಮೀಯ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಮುಖರೆ ರುಪ್ಸಾ ಕರ್ನಾಟಕ ಸಂಘಟನೆಯು ರಾಜ್ಯದಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಪರಿಹಾರಕ್ಕಾಗಿ  ಹೋರಾಟವನ್ನೂ ಕೈಗೊಂಡಿರುವುದು ನಮ್ಮೆಲ್ಲರಿಗೂ ತಿಳಿದ ಸಂಗತಿಯಾಗಿದೆ .ಜತೆಗೆ ಸಂಘಟನೆಯನ್ನು ಜಿಲ್ಲಾ ಹಂತದಲ್ಲಿ ಸಂಘಟಿಸುವುದರ ಮುಖಾಂತರ  ರಾಜ್ಯ ಸಂಘಟನೆಯನ್ನು ಬಲಪಡಿಸಲು ರಾಜ್ಯಾಧ್ಯಕ್ಷ ರಾದ ಶ್ರೀಯುತ ಲೋಕೇಶ್ ತಾಳಿಕಟ್ಟೆ ಅವರು ಜಿಲ್ಲಾ ಪ್ರವಾಸವನ್ನು ಕೈಗೊಂಡಿರುತ್ತಾರೆ .  ರಾಜ್ಯಾಧ್ಯಕ್ಷರ ಜಿಲ್ಲಾಸಂಘಟನಾ ಪ್ರವಾಸದ ವೇಳಾ ಪಟ್ಟಿಯು ಈ ಕೆಳಗಿನಂತಿರುತ್ತದೆ  

ದಿನಾಂಕ 18.9.21 ರಂದು ಬಾಗಲಕೋಟೆ ಜಿಲ್ಲೆ ಮತ್ತು  ಮುಧೋಳ ತಾಲ್ಲೂಕು

19.09.21ರಂದು ಗುಲ್ಬರ್ಗ ಜಿಲ್ಲೆ ಮತ್ತು ರಾಮದುರ್ಗ ತಾಲ್ಲೂಕು 20.09.21. ರಂದು ಬಿಜಾಪುರ ಜಿಲ್ಲೆ ಮತ್ತು ಬಿಜಾಪುರ ತಾಲ್ಲೂಕು ಗಳಲ್ಲಿ  ಏರ್ಪಡಿಸಿರುವ ಸಂಘಟನಾ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ಆದ್ದರಿಂದ ಈ 3ಜಿಲ್ಲೆಗಳಲ್ಲಿನ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಮುಖರು ಈ ಸಂಘಟನಾ ಸಭೆಯಲ್ಲಿ ಭಾಗವಹಿಸುವುದರ ಮೂಲಕ RUPSAKARNATAKA ಸಂಘಟನೆ ಬಲಪಡಿಸಬೇಕೆಂದು ಈ ಮೂಲಕ ವಿನಂತಿಸಲಾಗಿದೆ . ಮತ್ತು ಮುಂದಿನ ವಾರದ ವೇಳಾಪಟ್ಟಿಯನ್ನು ಹಾಗೂ ಜಿಲ್ಲಾ ಸಭೆಗಳನ್ನು ನಿರ್ಧರಿಸಲು ಸಂಬಂಧಿಸಿದ ಜಿಲ್ಲಾ ಸಮಿತಿ ಅವರಿಗೆ ಈ ಮೂಲಕ ವಿನಂತಿಸಲಾಗಿದೆ   . ಸೂಚನೆ ಮೇಲ್ಕಂಡ ದಿನಾಂಕಗಳಂದು ನಡೆಯುವ ಜಿಲ್ಲಾ ಸಂಘಟನಾ ಸಭೆಗೆ ಸಂಬಂಧಿಸಿದ ಜಿಲ್ಲಾ ಸಮಿತಿಯವರು ಈ ಬಗ್ಗೆ ಸೂಕ್ತ ಏರ್ಪಾಡುಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದೆ 

🙏🏾 ಸಂಚಾಲಕರು

 ರುಪ್ಸಾ ಕರ್ನಾಟಕದ ಪರವಾಗಿ

ADVERTISEMENT

Leave a Reply

Your email address will not be published. Required fields are marked *