ಶ್ರೀಲಕ್ಷ್ಮೀನರಸಿಂಹ ದೇವಸ್ಥಾನದ ಕಿರು ಪರಿಚಯ –

 ಬೆಂಗಳೂರು ಸುತ್ತಮುತ್ತ – 

ಶ್ರೀಲಕ್ಷ್ಮೀನರಸಿಂಹ ದೇವಸ್ಥಾನಗಳ ಕಿರು ಪರಿಚಯ –

ಮಣಿಕರ್ಣಿಕ ಶ್ರೀ ಗುಂಜಾ ಲಕ್ಷ್ಮೀನರಸಿಂಹ ದೇವಸ್ಥಾನ, ಬಾಬುರಾಯನಕೊಪ್ಪಲು, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ.

ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣಕ್ಕೆ 4 ಕಿ.ಮೀ. ಹಿಂದೆಯೇ ಬರುವ ಗ್ರಾಮ ಬಾಬುರಾಯನಕೊಪ್ಪಲು.  ಇಲ್ಲಿ ನೆಲೆಸಿರುವನು ಮಣಿಕರ್ಣಿಕ ಗುಂಜಾ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ.  ಲೋಕಪಾವನಿ ಮತ್ತು ಕಾವೇರಿ ನದಿಯ ಸಂಗಮ ಸ್ಥಾನ.  ಭೃಗು ಋಷಿಗಳ ತಪೋಭೂಮಿಯಾಗಿತ್ತೆಂದು ಈ ಕ್ಷೇತ್ರದ ಸ್ಥಳ ಪುರಾಣ.  ಬಲಹಸ್ತದಲ್ಲಿ ಗುಲಗಂಜಿಯನ್ನು ಹಿಡಿದಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ.  ನಿತ್ಯ ಪೂಜಾದಿಗಳು ನಡೆಯುತ್ತಿವೆ.

Leave a Reply

Your email address will not be published. Required fields are marked *