“ಊಂಜಲ್ ಸಂಗೀತೋತ್ಸವ”

 “ಊಂಜಲ್ ಸಂಗೀತೋತ್ಸವ”

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಸೆಪ್ಟೆಂಬರ್ 25, ಶನಿವಾರ ಸಂಜೆ 6 ಗಂಟೆಗೆ ಕು|| ಅಮೋಘ ಶಾಸ್ತ್ರಿ ಮತ್ತು ಕು||  ಆಗಮ ಶಾಸ್ತ್ರಿ (ಶಾಸ್ತ್ರಿ ಸಿಸ್ಟರ್ಸ್) ಇವರಿಂದ “ಊಂಜಲ್ ಸಂಗೀತೋತ್ಸವ” ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ :

ವಿ|| ಶ್ರೀ ಶಶಿಧರ್ (ಪಿಟೀಲು)

ವಿ|| ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ)

——————————-

ಕಾರ್ಯಕ್ರಮ ನಡೆಯುವ ಸ್ಥಳ :

ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (TTD)/

16ನೇ ಅಡ್ಡರಸ್ತೆ , ವಯ್ಯಾಲಿಕಾವಲ್, ಬೆಂಗಳೂರು

Leave a Reply

Your email address will not be published. Required fields are marked *