ಭಾರತೀಯ ಪರಂಪರೆಯಲ್ಲಿ ಅಧ್ಯಾಪಕರು ಉಪನ್ಯಾಸಕಾರ್ಯಕ್ರಮ

ಬಳ್ಳಾರಿ ಸೆ 23. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ  25.09.2021 ರಂದು ವಿವೇಕತೋರಣ, ಬಳ್ಳಾರಿ , ಆರ್ ವೈ ಎಂ ಇ ಸಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ವಿವಿದೋದ್ಧೇಶ ಸಹಕಾರ ಸಂಘ, ಬಳ್ಳಾರಿ , ಹಾಗು ಮಹಾವಿದ್ಯಾಲಯದವೃತ್ತಿ ನೈತಿಕತೆ ಮತ್ತು ಮೌಲ್ಯಾಧಾರಿತ ಶಿಕ್ಷಣ ಕೇಂದ್ರದಡಿಯಲ್ಲಿ “ಭಾರತೀಯ ಪರಂಪರೆಯಲ್ಲಿಅಧ್ಯಾಪಕರು”Àಉಪನ್ಯಾಸಕಾರ್ಯಕ್ರಮವುಜರುಗಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಡಾ.ಬಿ.ವಿ.ವಸಂತಕುಮಾರ್ ಅಧ್ಯಕ್ಷರು, ಕರ್ನಾಟಕ ಸಾಹಿತ್ಯಅಕಾಡಮಿ, ಪ್ರಾದ್ಯಾಪಕರು, ಖ್ಯಾತ ವಾಗ್ಮಿ ಭಾಗವಹಿಸಲಿದ್ದಾರೆ, 

ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಕೆಲವು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಕಾಲೇಜಿನ ಅಧ್ಯಕ್ಷರಾದ ಅಲ್ಲಂಚನ್ನಪ್ಪ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಇನ್ನಿತರರು ಪಾಲ್ಗೊಳ್ಲಲಿದ್ದಾರೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *