” ದೇಶಪ್ರೇಮಿ ವೀರ ದಿ. ರವೀಂದ್ರ ಕೌಶಿಕ್ ಅವರ ಇ-ಗ್ರಂಥಾಲಯ” ಲೋಕಾರ್ಪಣೆ


ಬೆಳಗಾವಿಯ ಶಹಾಪುರದ ಶಿವಾಜಿ ಉದ್ಯಾನ ಬಳಿ, ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ಅತ್ಯಾಧುನಿಕ ” ದೇಶಪ್ರೇಮಿ ವೀರ ದಿ. ರವೀಂದ್ರ ಕೌಶಿಕ್ ಅವರ ಇ-ಗ್ರಂಥಾಲಯ” ವನ್ನು ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಇಂದು ಲೋಕಾರ್ಪಣೆಗೊಳಿಸಿ, ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು

ಶಾಸಕ ಅಭಯ್‌ ಪಾಟೀಲ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ADVERTISEMENT
.

Leave a Reply

Your email address will not be published. Required fields are marked *