“ಭಾರತೀಯ ಪರಂಪರೆಯಲ್ಲಿ ಅಧ್ಯಾಪಕರು ” ಉಪನ್ಯಾಸ ಕಾರ್ಯಕ್ರಮ

ಬಳ್ಳಾರಿ ಸೆ 26. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 25.09.2021 ರಂದುವಿವೇಕತೋರಣ, ಬಳ್ಳಾರಿ , ಆರ್ ವೈ ಎಂ ಇ ಸಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ವಿವಿದೋದ್ಧೇಶ ಸಹಕಾರ ಸಂಘ, ಬಳ್ಳಾರಿ , ಹಾಗು ಮಹಾವಿದ್ಯಾಲಯದವೃತ್ತಿ ನೈತಿಕತೆ ಮತ್ತು ಮೌಲ್ಯಾಧಾರಿತ ಶಿಕ್ಷಣ ಕೇಂದ್ರದಡಿಯಲ್ಲಿ “ಭಾರತೀಯ ಪರಂಪರೆಯಲ್ಲಿ ಅಧ್ಯಾಪಕರು ” ಉಪನ್ಯಾಸ ಕಾರ್ಯಕ್ರಮವು ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ.ಬಿ.ವಿ.ವಸಂತಕುಮಾರ್ ಅಧ್ಯಕ್ಷರು, ಕರ್ನಾಟಕ ಸಾಹಿತ್ಯಅಕಾಡಮಿ, ಪ್ರಾದ್ಯಾಪಕರು, ಖ್ಯಾತ ವಾಗ್ಮಿ ಭಾಗವಹಿಸಿದ್ದರು. 

ವಿದ್ಯಾರ್ಥಿ, ಶಿಕ್ಷಕವೃಂದದರನ್ನು ಕುರಿತು ಮಾತನಾಡುತ್ತಾ ” ವಿದ್ಯಾರ್ಥಿಗಳೆಂದರೆ ಕೇವಲ ಪಠ್ಯಪುಸ್ತಕಗಳನ್ನೋದಿ ಪದವಿಗಳಿಸುವುದಲ್ಲ, ಶಿಕ್ಷಣ ವೆಂದರೆ ನಾಗರಿಕತೆ, ಮಾನವೀಯತೆ, ಕಲಿತಿರುವ ಮನುಷ್ಯರಾಬೇಕು, ಅವಿದ್ಯವಂತರಾದರೆ ಅಹಂಕಾರಿಗಳಾಗಿ, ಸಮಾಜ ಅಹಿತಕರವಾಗುವ ಸಂಭವವಾಗುವುದು, ಹಿಂದಿನ ದಿನಗಳಲ್ಲಿ ಅರವತ್ತು ನಾಲಕ್ಕು ವಿದ್ಯೆಗಳಿಂದ ಪರಿಪೂರ್ಣ ಜ್ಞಾನವಾದವರಿದ್ದರು, 
ಅಂತವರನ್ನು ಜಗತ್ತಗೆ ನೀಡಿದವರು ನಮ್ಮ ನಮ್ಮ ಗುರುಗಳು, ಇಂದಿನ ರಾಷ್ಟಿçÃಯ ಶಿಕ್ಷಣನೀತಿ ಕೇವಲ ಇಂಜಿನೀರಿAಗ್ ಸೀಮಿತ ವಾಗದೆ, ಇನ್ನಿತರ ವಿಷಯಗಳ ಬಗ್ಗೆ ಅರಿವುಮೂಡಿಸಲುಒತ್ತುನಿಡುತ್ತಲಿದೆ. ಆತ್ಮ ವಿಶ್ವಾಶವನ್ನು ಹೊಂದಿದರೆ ಮಾತ್ರ ಪೂರ್ಣ ವಿಧ್ಯಾಭ್ಯಾಸ ಮುಗಿದಂತಾಗುತ್ತದೆ.ನಿಮ್ಮಜೀವನವು ಸಾರ್ಥಕತೆಯನ್ನು ಹೊಂದಬೇಕಾದರೆ, ನೀವು ಚರಿತ್ರೆಯನ್ನು ಅರಿತವರಾಗಬೇಕು. 
ಹಿಂದಿನ ಎರಡನೇಯ ಶತಮಾನದಲ್ಲಿನ ತಕ್ಷಶಿಲ ವಿಶ್ವವಿದ್ಯಾಲಯದಲ್ಲಿ ದೇಶವಿದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಇಂರ‍್ವೂ ಮಾಡುವವರು, ಅಲ್ಲ್ಲಿನ ಸಾಮಾನ್ಯ ಕೆಲಸ ಮಾಡುವವರು ಹಾಗು ಅವರ ನಡುವಡಿಕೆ ಮೇಲೆ ಆಧಾರಿತ ಪ್ರಮಾಣಪತ್ರ ನೀಡುವರು, ಅಂತಹ ಹೆಮ್ಮೆಯ ಶಿಕ್ಷಣಶೈಲಿ ನಮ್ಮಭಾರತದೇಶದು, ರಸವಿದ್ಯೆ ತೋರಿಸಿದ ನಾಗರಾಜರು, ಪಂತAಜಲಿ, ಹಾಗು ತರಂಗ ವಿಜ್ಙಾನ ನೀಡಿರುವಅತ್ಯದ್ಭುತ ವಿಜ್ಙಾನದತವರು ನಮ್ಮಭಾರತದೇಶ, ನಿಮ್ಮಜೀವನವು ಸಾರ್ಥಕತೆಯನ್ನು ಹೊಂದಬೇಕಾದರೆ, ವಿದ್ಯೆಯನ್ನುಕಷ್ಟದಿಂದಕಲಿಯುವುದಲ್ಲ, ಇಷ್ಟದಿಂದಕಲೆಯಬೇಕೆAದರು. ಶಿಕ್ಷಣದ ಮೊದಲುಅಧ್ಯಾಪಕರು ನಮ್ಮತಾಯಿ, ಶಿಕ್ಷಣವೆಂದರೆ ಕೇವಲ ಮಾತನಾಡುವುದಲ್ಲ ಮಾಡಿತೋರಿಸುವುದು, ಬದುಕುವುದು, ಸಮಾಜದ ಹಿತ ಬಯಸುವುವ ಮನುಜಕುಲವ ಮಾಡುವುದು, ಅದು ಸಂಸತ್ತಿನಲ್ಲಿ, ಇಂಡಸ್ಟಿçನಲ್ಲಿ, ಮಾರುಕಟ್ಟೆಯಲ್ಲಿ, ತಯಾರಾಗುವುದಿಲ್ಲ, ತರಗತಿಯನಾಲ್ಕುಗೋಡೆಗಲ್ಲಿನಿಂದತಯಾರಾಗಿಬರುತ್ತದೆ, ಇಂದು ಅಧ್ಯಾಪಕ ವೃ0ದದವರಿ0ದ ಉತ್ತಮ ಕೊಡುಗೆ ಸಮಾಜಕ್ಕಿದೆ ಹಾಗು ಅವರು ಕೇವಲ ಒಂದು ತಿಂಗಳದ ಸಂಬಳದ ಮೇಲೆ ಆಧಾರ ಪಡದೇ, ಮನುಜತ್ವ, ವಿಶ್ವಪಥ, ಸಮನ್ವಯ, ರ‍್ವೋದಯ ಎಂಬುವ ಪರಂಪರೆಯನ್ನು ವಿದ್ಯಾರ್ಥಿವೃಂದದವರಿAದ ಸಮಾಜವನ್ನುಕಟ್ಟುತ್ತಿದ್ದಾರೆ” ಎಂದು ವಿವರಿಸಿದರು.

ಆರ್ ವೈ ಎಂ ಇ ಸಿ ಪ್ರಾಂಶುಪಾಲ ಡಾ|| ಟಿ. ಹನುಮಂತರೆಡ್ಡಿ, ಉಪ ಪ್ರಾಂಶುಪಾಲ  ಡಾ|| ಸವಿತಾ ಸೊನೋಳಿ, ವೀ.ವಿ.ಸಂಘದ ಹಾನಗಲ್ಲುಕುಮಾರಸ್ವಾಮಿ ಪಾಲಿಟೆಕ್ನಿಕ್‌ ಅಧ್ಯಕ್ಷರಾದ ಕಿರಣ್ ಕುಮಾರ್, ವಿವೇಕತೋರಣ, ಬಳ್ಳಾರಿ , ವತಿಯಿಂದಗಣ್ಯರುಆರ್ ವೈ ಎಂ ಇ ಸಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ವಿವಿದೋದ್ಧೇಶ ಸಹಕಾರ ಸಂಘ, ಬಳ್ಳಾರಿ , ವತಿಯಿಂದಅಧ್ಯಕ್ಷರುಡಾ|| ದೊಡ್ಡಬಸವನ ಗೌಡರು, ಹಾಗು ಮಹಾವಿದ್ಯಾಲಯದವೃತ್ತಿ ನೈತಿಕತೆ ಮತ್ತು ಮೌಲ್ಯಾಧಾರಿತ ಶಿಕ್ಷಣ ಕೇಂದ್ರದಡಿಯಿAದಡಾ|| ಎ.ತಿಮ್ಮನಗೌಡರು,ಇನ್ನಿತರು, ಭಾಗವಹಿಸಿದ್ದರು. ಹಾಗು ತಮ್ಮ ಅನಿಸಿಕೆಗಳು- “ವಿದ್ಯಾರ್ಥಿ ಹಂತವು ಬಹಳ ಮುಖ್ಯವಾಗಿದೆ. ಎಲ್ಲಾ ಸಂಪತ್ತನ್ನು ಪಾಲು ಕೊಂಡಾಗಕಡಿಮೆಯಾಗುತ್ತದೆ, ಆದರೆ ವಿದ್ಯಾ ಸಂಪತ್ತು ಹಂಚಿಕೊ0ಡ ಹಾಗೆಲ್ಲಾ ಅದು ವೃದ್ಧಿಸುವುದಲ್ಲಿ ಸಂದೇಹವಿಲ್ಲ. ವಿದ್ಯಾಥಿಗಳು ಬರೀತಮ್ಮಷ್ಟಕ್ಕೆತಾವುಇದ್ದುಜೀವಿಸುವುದಲ್ಲ. ಸಮಾಜದಲ್ಲಿತಮ್ಮ ನೆಲೆಯೊಂದನ್ನು ಸ್ಥಾಪಿಸಿ, ನೀವಿಲ್ಲದಿದ್ದರೂ ನಿಮ್ಮ ಹೆಸರುಚಿರಸ್ಥಾಯಿಯಾಗಬೇಕೆಂದರು.ವ್ಯೆಕ್ತಿತ್ವ ವಿಕಸನ ಎಂದರೆ, ಅಜ್ಞಾನದಿಂದ ಸುಜ್ಞಾನದಕಡೆಗೆ, ಕತ್ತಲಿನಿಂದ ಬೆಳಕಿನಡೆಗೆ, ವಾಮಾಚಾರದಿಂದ ರಾಜಮಾರ್ಗದೆಡೆಗೆ ಹೋಗುವುದು” ಎಂದರು.
ಈ ವಿಶೇಷ ಕಾರ್ಯಕ್ರಮದಲ್ಲಿ ವಿವೇಕ ತೋರಣ, ಬಳ್ಳಾರಿ , ವತಿಯಿಂದಗಣ್ಯರು ಪ್ರಭುದೇವಕಪ್ಪಗಲ್, ವಿಕಾಶ್ ಅಕಾಡಮಿ ವತಿಯಿಂದ ಡಾ||ಜಿ.ಆರ್.ವಸ್ತçದ್, ಡಾ||ಕೃಸ್ಣ, ಮುಖ್ಯಸ್ಥರು ವಿಮ್ಸ್-ಮೈಕ್ರೋಬಯಾಲಜಿ, ಪ್ರಭು.ಕೆ. ಸದಸ್ಯರುಕರ್ನಾಟಕ ನಾಟಕಎಕಾಡಮಿ, ಇತರರು – ಶ್ರೀ ವತ್ಸಾ, ಸದಸ್ಯರು, ಜಾನಪದಅಕಾಡಮಿ, ಪ್ರವಿÀಣ್ ನಾಯ್ಕ್, ಅಡವಿಸ್ವಾಮಿ, ಸಿಬ್ಬಂದಿ ವರ್ಗದವರು, ಭಾಗವಹಿಸಿದ್ದರು.
Advt. :

Leave a Reply

Your email address will not be published. Required fields are marked *