.ಕೃಷಿ ವಿದ್ಯಾಲಯದ ಐವತ್ತಾರನೆಯ ಸಂಸ್ಥಾಪನಾ ದಿನಾಚರಣೆ:

ಉದ್ಘಾಟನೆ:

ಶೋಭಾ ಕರಂದ್ಲಾಜೆ
ಸನ್ಮಾನ್ಯ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರು, ಭಾರತ ಸರ್ಕಾರ.

ಮುಖ್ಯ ಅತಿಥಿಗಳು:
ಮಹಾಬಲೇಶ್ವರ ಎಂ.ಎಸ್
ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕರ್ಣಾಟಕ ಬ್ಯಾಂಕ್, ಮಂಗಳೂರು.

ಅಧ್ಯಕ್ಷತೆ:
ಡಾ. ಎಸ್. ರಾಜೇಂದ್ರ ಪ್ರಸಾದ್
ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು.

ದಿನಾಂಕ: 01-10-2021 ಶುಕ್ರವಾರÀ, ಸಮಯ: ಬೆಳಿಗ್ಗೆ 10.30 ಗಂಟೆಗೆ

ಸ್ಥಳ: ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನ, ಜಿಕೆವಿಕೆ, ಬೆಂಗಳೂರು.

Leave a Reply

Your email address will not be published. Required fields are marked *