ಸಾಮಾನ್ಯ ಪ್ರವೇಶ ಪರೀಕ್ಷೆಗಳ ವಿದ್ಯಾರ್ಥಿ ದಾಖಲಾತಿ ಪರಿಶೀಲನ ಕೇಂದ್ರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಗಳ ವಿದ್ಯಾರ್ಥಿ ದಾಖಲಾತಿ ಪರಿಶೀಲನ ಕೇಂದ್ರವನ್ನು (ರಾಮನಗರ ಜಿಲ್ಲೆಯ ಕೇಂದ್ರ) ದಿನಾಂಕ 1-10- 2021 ರಂದು ಗೌಸಿಯಾ ಕಾಲೇಜಿನಲ್ಲಿ ರಾಮನಗರ ಜಿಲ್ಲೆಯ ಉಪನಿರ್ದೇಶಕ  ಸಿ ಕೆ ಗೋವಿಂದರಾಜು ಹಾಗೂ ಗೌಸಿಯಾ ಕಾಲೇಜಿನ ಪ್ರಾಂಶುಪಾಲರಾದ ಮೊಹಮ್ಮದ್ ಶಾಹಿದ್ ಅನ್ಸಾರಿ ಮತ್ತು ರಾಮನಗರ ಜಿಲ್ಲೆಯ ನೋಡಲ್ ಅಧಿಕಾರಿಯಾದ ಶ್ರೀಮತಿ ಎಂ.ಎಸ್.ರಾಧಾ ಇವರ ಸಮ್ಮುಖದಲ್ಲಿ ಉದ್ಘಾಟಿಸಲಾಗಿದೆ.

Leave a Reply

Your email address will not be published. Required fields are marked *