ಮಾಹಿತಿ ಹಕ್ಕು ದರ್ಬಾರ್’ ಪುಸ್ತಕ ನಿಮ್ಮದಾಗಿಸಿಕೊಳ್ಳಿ…

 ಈಗಲೇ ಮುಂಗಡ ಬುಕಿಂಗ್ ಮಾಡಿ. ‘ಮಾಹಿತಿ ಹಕ್ಕು ದರ್ಬಾರ್’ ಪುಸ್ತಕ ನಿಮ್ಮದಾಗಿಸಿಕೊಳ್ಳಿ…

“ಮಾಹಿತಿ ಹಕ್ಕು ದರ್ಬಾರ್” ಮನೆಯಿಂದ ರಾಜನ ಮಹಾರಾಜರ ರಾಜ್ಯಭಾರ ಪುಸ್ತಕ ರೂಪಾಯಿ 1300 ಮುಂಗಡ ಪಾವತಿಸಿದರೆ  ಅಂಚೆ ವೆಚ್ಚದ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. 

Google Pay or Phone Pay 9448962082 ಮಾಡಬಹುದು. ನಿಮ್ಮ ಹೆಸರು, ಖಾಯಂ ಅಂಚೆ ವಿಳಾಸ, ನಿಮ್ಮ ವಾಟ್ಸಪ್ ಮೋಬೈಲ್ ಸಂಖ್ಯೆ ಯನ್ನು ಸ್ಪಷ್ಟವಾಗಿ ಬರೆದು 9448962082 ಗೇ ವಾಟ್ಸಪ್ ಮಾಡಿರಿ. 

ಪುಸ್ತಕ ನಿಮ್ಮದು. ನೀವು ಈ ಪುಸ್ತಕವನ್ನು ಪಕ್ಕಾ ಓದಬೇಕು. ಪೂರ್ಣ ಪ್ರಮಾಣದಲ್ಲಿ ಓದಬೇಕು. ಇನ್ನೊಂದು ಮುಖ್ಯ ವಿಚಾರವೆಂದರೆ, ತಮಗೆ “ಮಾಹಿತಿ ಹಕ್ಕು ಮಹಾರಾಜ” ಗುರುತಿನ ಪತ್ರ ಮತ್ತು ಘೋಷಣೆ ಪ್ರಮಾಣ ಪತ್ರ ಪುಸ್ತಕದೊಂದಿಗೆ ಬಣ್ಣದಲ್ಲಿ ಮುದ್ರಿಸಿ ಅಳವಡಿಸಲಾಗಿದೆ.

ಪುಸ್ತಕ ನಿಮ್ಮದು ನಮ್ಮದಾಗಿಸಿಕೊಳ್ಳಿ.

Leave a Reply

Your email address will not be published. Required fields are marked *