ಕನ್ನಡಾಭಿಮಾನಿ ಪತ್ರ ಸ್ಪರ್ಧೆ

ಹುಬ್ಬಳ್ಳಿಇಲ್ಲಿಯ ವಿನೋದ ಕುಮಾರ ಗುಂಜಾಳ ಗೆಳೆಯರ ಬಳಗವು 28 ನೇ ಕನ್ನಡಾಭಿಮಾನಿ ಪತ್ರ ಸ್ಪರ್ಧೆ ಏರ್ಪಡಿಸಿದೆ.

ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂಗವಾಗಿ  ಪತ್ರ ಸ್ಪರ್ಧೆ ಗೆಳೆಯರ ಬಳಗ ಏರ್ಪಡಿಸುತ್ತ ಬಂದಿದೆ.

 ಸ್ಪರ್ಧೆಯಲ್ಲಿ ಭಾಗವಹಿಸುವವರುಕನ್ನಡ ನಾಡುನುಡಿಭಾಷಾ ಜಾಗೃತಿ ಕುರಿತು ಅಥವಾ ಕನ್ನಡ ನಾಡಿನ ಸಂಸ್ಕೃತಿ ಐತಿಹಾಸಿಕ ಸ್ಥಳಗಳ ಕುರಿತು ವರ್ಣಿಸಿಪ್ರೀತಿಅಭಿಮಾನ ವ್ಯಕ್ತಪಡಿಸಿ ಕೈ ಬರಹದ ಎರಡು ಪುಟಗಳಿಗೆ ಮೀರದಂತೆ ಲೇಖನಕವನಗಳನ್ನು ಬರೆದು ಸಂಪೂರ್ಣ ಅಂಚೆ ವಿಳಾಸದೂರವಾಣಿ ಸಂಖ್ಯೆಯೊಂದಿಗೆ ಕಡ್ಡಾಯವಾಗಿ ಅಂಚೆಯ ಮೂಲಕ ಪತ್ರವನ್ನು ಅಕ್ಟೋಬರ್‌ 25 ರೊಳಗಾಗಿ ವಿನೋದ ಕುಮಾರ ಗುಂಜಾಳ ಗೆಳೆಯರ ಬಳಗಆದರ್ಶನಗರಅಂಚೆ- ವಿಜಯನಗರಹುಬ್ಬಳ್ಳಿ-580032.  

ಮೊಬೈಲ್‌  (9008447609)  ವಿಳಾಸಕ್ಕೆ ಕಳಿಸಬಹುದುವಿಜೇತರಿಗೆ ನಗದು ಪುರಸ್ಕಾರಗೌರವ ಭಿನ್ನವತ್ತಳೆಪ್ರಶಸ್ತಿ ಪತ್ರ ನೀಡಲಾಗುವುದುಸ್ಪರ್ಧೆಯಲ್ಲಿ ಭಾಗವಹಿಸಲು ವಯಸ್ಸಿನ ನಿರ್ಬಂಧವಿಲ್ಲಯಾವುದೇ ಶುಲ್ಕವಿಲ್ಲ.

Leave a Reply

Your email address will not be published. Required fields are marked *