REQUIRED FOR : Deevige Classes Malleswaram

Deevige classes Malleswaram ಇವರಿಗೆ PHYSICS Chemistry   Mathematics, Biology lecturers ಅವಶ್ಯಕತೆ ಇದೆ

ಉಪನ್ಯಾಸಕರುಗಳು one to one coaching or group coaching ಮಾಡಬೇಕಾಗುತ್ತದೆ 

ಉಪನ್ಯಾಸಕರುಗಳಿಗೆ ಬ್ಲಾಕ್ಬೋರ್ಡ್ ಅಥವಾ ಚಾಕ್ ಪೀಸ್ ಇರುವುದಿಲ್ಲ ಅದರ ಬದಲಾಗಿ ವಿದ್ಯಾರ್ಥಿಗಳ ಪಕ್ಕದಲ್ಲಿ ಕುಳಿತು pen  ಮತ್ತು ಹಾಳೆಯನ್ನು ಉಪಯೋಗಿಸಿ ಪಾಠ ಮಾಡಬೇಕಾಗುತ್ತದೆ

ಮಕ್ಕಳಿಗೆ ಒತ್ತಡ ಹೇರದ ಹಾಗೆ  ನಿಧಾನವಾಗಿ ಸುಲಲಿತವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡಬೇಕಾಗುತ್ತದೆ

ಪ್ರತಿದಿನ 6ಗಂಟೆಯ ಕೆಲಸವಿರುತ್ತದೆ ಮಧ್ಯಾಹ್ನ 2:00 ಯಿಂದ ಸಂಜೆ 8ರ ತನಕ ಅಥವಾ ಸಾಯಂಕಾಲ 4:00 ರಿಂದ 8ರ ತನಕ ಕೂಡ ಕೆಲಸ ಮಾಡಬಹುದು 

ಸೂಕ್ತ ಸಂಭಾವನೆ ನೀಡಲಾಗುತ್ತದೆ 

ನುರಿತ ಅನುಭವಿ ಹಾಗೂ ಒಳ್ಳೆಯ ಉಪನ್ಯಾಸಕರಿಗೆ ಅತ್ಯುತ್ತಮ ಸಂಬಳವನ್ನು ನೀಡಲಾಗುತ್ತದೆ 

ನೆನಪಿಡಿ ದೀವಿಗೆ ಕಾಲೇಜು ಅಲ್ಲ ಆದರೆ ಅತ್ಯಂತ ತ್ವರಿತವಾಗಿ/ ವೇಗವಾಗಿ ಬೆಳೆಯುತ್ತಿರುವ ಕೋಚಿಂಗ್ ಸಂಸ್ಥೆ

ನಿಮಗೆ ದೀವಿಗೆ ಸಂಸ್ಥೆಯೊಂದಿಗೆ ಕೆಲಸ ಮಾಡಲು ಇಷ್ಟವಿದ್ದರೆ ನಮ್ಮ ದೂರವಾಣಿ ಸಂಖ್ಯೆಗೆ  8217611257( mobile) 

ವಾಟ್ಸಪ್ ಕಳುಹಿಸಿ (ONLY What’sApp)

Leave a Reply

Your email address will not be published. Required fields are marked *