PC ಪರೀಕ್ಷೆಗೆ ಹೋಗುವ ಮುನ್ನ ಇದನ್ನೊಮ್ಮೆ ಓದಿ….!!!

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದ ಮಹತ್ವದ ಮಾಹಿತಿ:

ಒಟ್ಟು ಹುದ್ದೆಗಳು: 3,533

ಅರ್ಜಿ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳು: 3,50,000ಕ್ಕೂ ಅಧಿಕ.!!

ಅಂದರೆ ಒಂದು ಹುದ್ದೆಗೆ 100 ಅಭ್ಯರ್ಥಿಗಳಂತೆ (1:100) ಫೈಟ್.!!

ಪರೀಕ್ಷಾ ಅವಧಿ: ಮಧ್ಯಾಹ್ನ 12:00 ರಿಂದ 1:30ರ ವರೆಗೆ.

 OMR ನಲ್ಲಿ ಅರ್ಜಿ ಸಂಖ್ಯೆ, Question Paper Series, ಜಿಲ್ಲೆಯನ್ನು ತಪ್ಪಾಗಿ ನಮೂದಿಸಿದರೆ ಆ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ.!! 

OMR ನಲ್ಲಿ ಅಥವಾ ಪ್ರಶ್ನೆಪತ್ರಿಕೆಯಲ್ಲಿ ಏನಾದರೂ ತಪ್ಪಾಗಿದ್ದರೆ ಪರೀಕ್ಷಾ ಕೇಂದ್ರದ ಮುಖ್ಯ ಮೇಲ್ವಿಚಾರಕರಿಗೆ ಅದೇ ದಿನವೇ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ ಸ್ವೀಕೃತಿ ಇಟ್ಟುಕೊಳ್ಳಿ.!!

 ಲಿಖಿತ  ಪರೀಕ್ಷೆಯ ನಂತರದ ದಿನಗಳಲ್ಲಿ ಸಲ್ಲಿಸುವ ಯಾವುದೇ ಮನವಿಗಳನ್ನು ಪರಿಗಣಿಸುವುದಿಲ್ಲ.!!

Leave a Reply

Your email address will not be published. Required fields are marked *