ಮದುವೆಯ ಆಮಂತ್ರಣ Posted on November 7, 2021 ರಾಜಭವನದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಸಂಸದರಾದ ಪಿ.ಸಿ ಮೋಹನ್ ಅವರು ಭೇಟಿ ಮಾಡಿ, ತಮ್ಮ ಮಗಳ ಮದುವೆಯ ಆಮಂತ್ರಣ ನೀಡಿದರು .