ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

  ಕರ್ನಾಟಕದ ಗೌರವಾನ್ವಿತ  ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೋಟ್ ಅವರು, ಧರ್ಮಾಧಿಕಾರಿ  ಶ್ರೀ ಡಾ.ಡಿ.  ವೀರೇಂದ್ರ ಹೆಗ್ಗಡೆ ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥೇಶ್ವರ ದೇವರ ಆಶೀರ್ವಾದ ಪಡೆದ ನಂತರ ಮಂಜುಷಾ ಮ್ಯೂಸಿಯಂಗೆ ಭೇಟಿ ನೀಡಿದರು.

ರಾಜ್ಯಪಾಲರು ಮ್ಯೂಸಿಯಂಗೆ ಭೇಟಿ ನೀಡಿ, ವೀಕ್ಷಣೆ ಮಾಡಿದರು. ವಿಂಟೇಜ್ ಕಾರುಗಳ ನಿರ್ವಹಣೆಯನ್ನು ಶ್ಲಾಘಿಸಿದರು

: Shri Thaawarchand Gehlot, Hon’ble Governor of Karnataka along with Shri Dr.D. Veerendra Heggade, Dharmadhikari today visited Shri Kshetra Dharmastala and  took blessings of Lord  Manjunatheshwara later visited  Manjusha Museum.
Hon’ble Governor felt happy after visiting museum and vintage cars and appreciated the management

Leave a Reply

Your email address will not be published. Required fields are marked *