ಹಳೆಯ ವಿದ್ಯಾರ್ಥಿಗಳು, ಸ್ನೇಹಿತರು ಹಾಗೂ ಶಿಕ್ಷಕರಿಂದ ಭಾರತೀಯ ಸೇನೆಯ ರಘು ಅವರಿಗೆ ಸನ್ಮಾನ

 ಪ್ರಾಥಾಮಿಕ ಮತ್ತು ಮಿಡ್ಲ್ ಸ್ಕೂಲ್ ಕುರಂಕೋಟೆ, ಕೊರಟಗೆರೆ ತಾಲ್ಲೋಕು, ತುಮಕೂರು 1996-97 ರ ಹಳೆಯ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಹಾಗೂ ಶಿಕ್ಷಕರಿಂದ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ರಘು ಅವರಿಗೆ ಸನ್ಮಾನ ಮಾಡಲಾಯಿತು ಶಿಕ್ಷಕರುಗಳಾದ ಶಿವರಾಜಪ್ಪ , ಹನುಮಂತರಾಯಪ್ಪ , ಗೋಪಾಲಪ್ಪ , ಕಾವಲಪ್ಪ . ಸ್ನೇಹಿತರಾದ ಸುನೀಲಕುಮಾರ್, ಶಶಿಕುಮಾರ್, ದಯಾನಂದ, ಶಿವಕುಮಾರ್. ಪಿ, ರಮೇಶ ಸೌಂಡ್ , ರಾಜು, ನಾಗೇಂದ್ರ.

Leave a Reply

Your email address will not be published. Required fields are marked *