ಪ್ರಶಂಸಾ ಪತ್ರ ನೀಡಿ ಕರೋನ ಯೋಧರಿಗೆ ಗೌರವ ಸಲ್ಲಿಕೆ

ಬೆಂಗಳೂರು : ಮಹಿಳಾ ಪ್ರಪಂಚ ತಂಡ ತನ್ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ  ಕೋವಿಡ್ ಯೋಧರಿಗೆ ಅವರ ಸೇವೆಯನ್ನು ಪರಿಗಣಿಸಿ ಸಂಸ್ಥಾಪಕಿ ಶುಭ ಶಾಂಪುರ್ ರವರ ನೇತೃತ್ವದಲ್ಲಿ ಪ್ರಸಂಸಾ ಪತ್ರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ರೈಲ್ವೇಸ್ ಎಡಿಜಿಪಿ ಭಾಸ್ಕರ್ ರಾವ್ ರವರು ಚಂದ್ರಶೇಖರ್ ಗುರೂಜಿರವರ ಉಪಸ್ಥಿತಿಯಲ್ಲಿ ಹೀಲರ್ ಎ.ದೇವರಾಜ್ ರವರಿಗೆ ಪ್ರಶಂಸಾ ಪತ್ರವನ್ನು ನೀಡಿ ಅಭಿನಂದಿಸಿದರು.

Leave a Reply

Your email address will not be published. Required fields are marked *