MYSORE : ಅಚ್ಯುತ ರಾವ್ ಉತ್ತಮ ಸಾಧನೆ
MYSORE : ನ್ಯಾಷನಲ್ ಎಜುಕೇಶನ್ ಮತ್ತು ಹ್ಯೂಮನ್ಸ್ ರಿಸೋರ್ಸ್ ನಡೆಸಿದ (Essay Competition) ಸ್ಪರ್ಧೆಯಲ್ಲಿ ಅಚ್ಯುತ ರಾವ್ ಪಿ. ಅವರು ಎ+ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ.
ಈ ಸ್ಪರ್ಧೆಎರಡು ಹಂತದಲ್ಲಿ ನಡೆದು ಎರಡರಲ್ಲೂ ಎ+ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಹೆಮ್ಮೆಯ ಸಂಗತಿ. ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟç ಮಟ್ಟದಲ್ಲಿಯೂ ಅಚ್ಯುತರಾವ್ ಅವರು ಉತ್ತೀರ್ಣತೆಯ ಸಾಧನೆ ಮೆರೆದಿದ್ದಾರೆ.
ಈ ಸ್ಪರ್ಧೆಯಲ್ಲಿ ಭಾರತದಾದ್ಯಂತ ಹಲವಾರು ಸ್ಪರ್ಧಿಗಳು ಭಾಗವಹಿಸಿದ್ದರು. ಅಂತೆಯೇ, ಅಚ್ಯುತ ರಾವ್ ಅವರು ಪ್ರಬಂದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದುಂಟು. ರಾಜ್ಯ ಮತ್ತು ರಾಷ್ಟಿಯ ಮಟ್ಟದಲ್ಲಿ ಎ+ ಶ್ರೇಣಿಯಲ್ಲಿ ಪಾಸ್ ಆಗಿ ರಾಜ್ಯಕ್ಕೆ ಹೆಮ್ಮೆಯನ್ನು ತಂದಿದ್ದಾರೆ.
ಅಚ್ಯುತ ರಾವ್ಅವರಿಗೆ ಈ ಸಂದರ್ಭದಲ್ಲಿ ಪತ್ರಿಕಾ ಬಳಗದ ವತಿಯಿಂದ ಅಭಿನಂದನೆಗಳು.
National education and human resource development organization
Had organised state and national level competition
In which I participated in the essay competition and got A+ in state level
As well as in national level also so only I got this grade in essay competition from Karnataka
Congrat Achuth Rao Avare
ಅಚ್ಯುತರಾವ್ ರಾಷ್ಟ್ರಮಟ್ಟದ ಸಾಧನೆ ಸ್ವಂತ ಪ್ರತಿಭೆ ಹಾಗೂ ಹಿರಿಯರ ಆಶೀರ್ವಾದಗಳ ಫಲ.ಮಿಕ್ಕ ವಿದ್ಯಾರ್ಥಿಗಳಿಗೆ ಇದೊಂದು ಸ್ಪೂರ್ತಿ ಹಾಗೂ ಪ್ರೇರಣೆಯಾಗಲಿ ಅಚ್ಯುತರಾವ್ ಗೆ ಹೃತ್ಪೂರ್ವಕ ಪ್ರೀತಿಯ ಅಭಿನಂದನೆಗಳು.