ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ

 ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ 2020-21ನೇ ಮತ್ತು 2021-22ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ:

ಉದ್ಘಾಟನೆ:
ಗರ್ತಿಕೆರೆ ರಾಘವೇಂದ್ರ
ಸಂತ ಶಿಶುನಾಳ ಶರೀಫ ಪ್ರಶಸ್ತಿ ಪುರಸ್ಕøತರು, ಶಿವಮೊಗ್ಗ

ಪ್ರಶಸ್ತಿ ಪ್ರದಾನ:
ವಿ.ಸುನೀಲ್ ಕುಮಾರ್
ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು, ಕರ್ನಾಟಕ ಸರ್ಕಾರ

ಪ್ರಶಸ್ತಿ ಪುರಸ್ಕøತರ ಪರಿಚಯ ಪುಸ್ತಕ ಅನಾವರಣ:
ಡಾ.ಎನ್.ಮಂಜುಳ. ಭಾ.ಆ.ಸೇ
ಸರ್ಕಾರದ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆ

ಮುಖ್ಯ ಅತಿಥಿಗಳು:
ಶ್ರೀಮತಿ ಲಲಿತಾ ಶ್ರೀನಿವಾಸನ್
ನಿರ್ದೇಶಕರು, ನೂಪುರ ನೃತ್ಯ ಶಾಲೆ, ಬೆಂಗಳೂರು

ಎಸ್.ರಂಗಪ್ಪ, ಎಫ್.ಸಿ.ಎ. ಭಾ.ಆ.ಸೇ
ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ

ಅಧ್ಯಕ್ಷತೆ:
ಉದಯ್ ಬಿ. ಗರುಡಾಚಾರ್
ಮಾನ್ಯ ಶಾಸಕರು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ


ದಿನಾಂಕ : 14-01-2022, ಶುಕ್ರವಾರÀ, ಸಮಯ: ಬೆಳಿಗ್ಗೆ 10.00 ಗಂಟೆಗೆ

ಸ್ಥಳ : ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು-02

Leave a Reply

Your email address will not be published. Required fields are marked *