ಜ 30 ರಂದು ಗಾಂಧೀಜೀ ಲಿಖಿತ ರಸಪ್ರಶ್ನೆ ಸ್ಪರ್ಧೆ

ಸರ್ವೋದಯ ದಿನದ ಅಂಗವಾಗಿ  ಬೆಂಗಳೂರು ಶಿವಾನಂದ ವೃತ್ತದ  ಗಾಂಧೀ ಭವನದ ಬಳಿ ಇರುವ ಕರ್ನಾಟಕ ಸರ್ವೋದಯ ಮಂಡಳಿ – ಅಮರ ಬಾಪು ಚಿಂತನ ಸಹಯೋಗದಲ್ಲಿ ಗಾಂಧಿಜಿ ಕುರಿತ ಲಿಖಿತ ರಸಪ್ರಶ್ನೆ ಸ್ಪರ್ಧೆಯನ್ನು ಜನವರಿ 30 ರಂದು ಬೆಳಿಗ್ಗೆ  10.30 ಕ್ಕೆ ಏರ್ಪಡಿಸಿದೆ.  ಅರ್ಧ ಘಂಟೆ ಕಾಲಾವಧಿಯ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು 94480 27400 ವಾಟ್ಸಪ್ ನಲ್ಲಿ  ಜ.28 ಸಂಜೆ 5 ರವರೆಗೆ ತಮ್ಮ ಹೆಸರುಗಳನ್ನು ನೊಂದಾಯಿಸಿಬಹುದುಎಂದು ಡಾ. ಹೆಚ್. ಎಸ್. ಸುರೇಶ್, ಕಾರ್ಯದರ್ಶಿ, ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ತಿಳಿಸಿರುತ್ತಾರೆ.


Leave a Reply

Your email address will not be published. Required fields are marked *