ಗೆರಿಗಿರೆಡ್ಡಿಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ

ಚಿಕ್ಕಬಳ್ಳಾಪುರ : ಚೇಳೂರು ತಾಲೂಕಿನ ಗೆರಿಗಿರೆಡ್ಡಿಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ೭೩ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. 

ಈ ಕಾರ್ಯಕ್ರಮ ದಲ್ಲಿ ಎಸ್, ಡಿ ಎಮ್, ಸಿ, ಅಧ್ಯಕರಾದ ಶ್ರೀ ಕೆ.ವಿ.ಮಧುಸೂಧನರೆಡ್ಡಿ, ಸದಸ್ಯರಾದ  ಹರಿ, ಗ್ರಾಮಪಂಚಾಯತ್ ಸದಸ್ಯರಾದ ಶ್ರೀ ಅಂಜನಪ್ಪ, ಮುಖ್ಯ ಶಿಕ್ಷಕಿಯರಾದ ಶ್ರೀಮತಿ :ಸುನಿತಾ.ಎಂ. ಸಹಶಿಕ್ಷಕ ರಾದ   ಶ್ರೀ ಆಂಜನೇಯಲು, ಸಿ.ವಿ.ಅಶೋಕ್ ಮತ್ತು ಪೋಷಕರಾದ ನರಸಿಂಹಪ್ಪ ರವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *