ಮಲೇಶ್ವರದ ರಂಗ ಸಂಸ್ಥಾನದ ಅಮೃತ ಕಲಾ ಮಹೋತ್ಸವ

ಬೆಂಗಳೂರಿನ ಮಲೇಶ್ವರದ ರಂಗ ಸಂಸ್ಥಾನದ  ಅಮೃತ ಕಲಾ ಮಹೋತ್ಸವ ಕಾರ್ಯಕ್ರಮಕ್ಕೆ ಜಾನಪದ ಲೋಕದ ಮುಖ್ಯಸ್ಥ ನಿವೃತ್ತ ಐಎಎಸ್ ಅಧಿಕಾರಿ ಡಾ.ತಿಮ್ಮೇ ಗೌಡ ಉದ್ಘಾಟಿಸಿದರು.   ರಾಜಾಜಿನಗರ ಹೊಂಬೇಗೌಡ ಕಾಲೇಜಿನ ಪ್ರಾಂಶುಪಾಲ ಕೃಷ್ಣ ಮೂರ್ತಿ, ರಂಗ ಸಂಸ್ಥಾನದ ಬಂಡಹಳ್ಳಿ ವಿಜಯಕುಮಾರ್ ಮತ್ತಿತರರು ಹಾಜರಿದ್ದರು.

ಈ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಕಲಾವಿದರು ಸಮೂಹ ಗಾನ ಪ್ರದರ್ಶನ ನಡೆಸಿದರು. ಸಮೂಹ ನೃತ್ಯ ವೈಭವ ನಡೆಯಿತು.

Leave a Reply

Your email address will not be published. Required fields are marked *