ಸೇವಲಾಲ್ ಜಯಂತಿ ಕಾರ್ಯಕ್ರಮ Posted on February 28, 2022 ಕರ್ನಾಟಕ ಬಂಜಾರ ಸೇವಾ ಸಂಘದವತಿಯಿಂದ 283ನೇ ಸಂತ ಸೇವಲಾಲ್ ಜಯಂತಿ ಕಾರ್ಯಕ್ರಮ ಮತ್ತು ಬಂಜಾರ ಕಲಾಮೇಳದಲ್ಲಿ ಸಮಾಜದ ಸಾಧಕರನ್ಬು ಸನ್ಮಾನಿಸಿ ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಸಂಸದ ಉಮೇಶ್ ಜಾದವ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮತ್ತಿತರರು ಹಾಜರಿದ್ದರು.