ಉಚಿತ ಶಾಲಾ ಪ್ರವೇಶ ಪ್ರಾರಂಭ

ಶ್ರೀ ದೇಗುಲಮಠವು ಸುಮಾರು 660 ವರ್ಷಗಳ ಇತಿಹಾಸವನ್ನು ಹೊಂದಿದ್ದು , ಶ್ರೀಮಠವು ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ದಾಸೋಹ , ಶಿಕ್ಷಣ ಮತ್ತು ವಸತಿ ವ್ಯವಸ್ಥೆಯನ್ನು ಅನೇಕ ದಶಕಗಳಿಂದ ಕಲ್ಪಿಸಿಕೊಂಡು ಬರುತ್ತಿದೆಶ್ರೀ ದೇಗುಲಮಠದಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆ ವಿದ್ಯಾರ್ಥಿನಿಲಯಕ್ಕೆ ಉಚಿತ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು,  1ನೇ ತರಗತಿಯಿ೦ದ 10ನೇ ತರಗತಿಯವರೆಗೆ ಬಡ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮಗಳಲ್ಲಿ ಉಚಿತವಾಗಿ ಊಟವಸತಿಶಿಕ್ಷಣಗಳನ್ನು ನೀಡುತ್ತಿದೆಕನ್ನಡ ಮಾಧ್ಯಮ : 9663689989 , 9902607260 , 9538469196 ಇಂಗ್ಲೀಷ್ ಮಾಧ್ಯಮ : 7204648369 , 9972727256   ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಶಿವಯ್ಯ.ಆರ್ ಮುಖ್ಯ ಶಿಕ್ಷಕರು

ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ,

ಶ್ರೀ ದೇಗುಲಮಠ , ಕನಕಪುರ,

ಪೋನ್ : 9902607206


Leave a Reply

Your email address will not be published. Required fields are marked *