ಇಂದಿನ ಪಂಚಾಂಗ – 28-04-2022 🚩 ಗುರುವಾರ 🚩

 |ಶ್ರೀಗುರುಭ್ಯೋನಮಃ|

|ಓಂ ಗಣಪತಯೇನಮಃ|

|ಶ್ರೀ ಕುಲದೇವತಾ ಪ್ರಸನ್ನ|

🙏ಶುಭೋದಯ🙏

ದಿನಾಂಕ 28-04-2022

 🚩 ಗುರುವಾರ 🚩 

 ಇಂದಿನ ಪಂಚಾಂಗ 📖

ಶ್ರೀಮನೃಪ ಶಾಲಿವಾಹನ

ಶಕೆ ೧೯೪೪ನೇ ಶ್ರೀ ಶುಭಕೃತನಾಮ ಸಂವತ್ಸರೇ, 

ಗತಕಲಿ ೫೧೨೩ನೇ  ಉತ್ತರಾಯಣೇ,ವಸಂತ ಋತು, 

ಚೈತ್ರ ಮಾಸ, ಕೃಷ್ಣಪಕ್ಷ ,ತ್ರಯೋದಶಿ ತಿಥೌ.

 ರಾತ್ರಿ 12-34ರ ವರೆಗೆ. 

 ನಂತರ ಚತುರ್ದಶಿ ತಿಥೌ.        

  *******  

  🌟 ಇಂದಿನ ನಕ್ಷತ್ರ🌟

  ಉತ್ತರಾಭಾದ್ರ ನಕ್ಷತ್ರ. 

   ಸಂಜೆ 06-07ರ ವರೆಗೆ.

  ನಂತರ ರೇವತಿ ನಕ್ಷತ್ರ. 

*******

  ಯೋಗ-ವೈಧೃತಿ.

 ಕರಣ-ಗರಜ.

 ******

   ರಾಹುಕಾಲ

 01-50ರಿಂದ 3-24ರವರೆಗೆ

   *******

 ಯಮಗಂಡ ಕಾಲ

6 ರಿಂದ 7-30 ರವರೆಗೆ

  *******

   ಒಟ್ಟು ಈ ದಿನದ 

 ಶುಭಸಮಯಗಳು

10-30 ರಿಂದ1-30 ರವರೆಗೆ     

  *******

 ಸೂರ್ಯೋದಯ 06-06

 ಸೂರ್ಯಾಸ್ತ  06-34🌞   

*******

 🌞 ಸೌರಮಾನ 🌞

 ಮೇಷಮಾಸ ೧೫

 ******

🚩ಇಂದಿನ ವಿಶೇಷ 🚩

 ಪ್ರದೋಷ.

 ವಿಷಾಭಾವ.ಬಲ್ನಾಡು 

ಉಳ್ಳಾಲ್ತಿ ದೈವ್ಯ ಜಾತ್ರೆ. 

ವಾಮಂಜೂರು ಅಮೃತೇಶ್ವರಿ ರಥ.

******

🌦️ಇಂದಿನ ಮಳೆ.🌦️

 ಭರಣಿ ಮಳೆ.

ಮೊದಲ ಪಾದ. 

******

 🚩ಗಾದೆ ಮಾತು 🚩

 ಆತ್ಮವಿಶ್ವಾಸ ಯಶಸ್ಸಿನ ಸ್ನೇಹಿತ. 

******

🌷ಅಮೃತವಾಣಿ.🌷

 ಅರ್ಹತೆ ಇಲ್ಲದ ಅಲ್ಪನಿಗೆ 

ಅಧಿಕಾರವನ್ನು ಕೊಟ್ಟರೆ ಅವನು ತನ್ನ ಒಡೆಯನನ್ನೆ 

ಮೀರಿಸುವಂತೆ ಪ್ರವರ್ತಿಸುತ್ತಿರುತ್ತಾನೆ.

ಸೂರ್ಯನ ಬಿಸಿಲಿನ ಬೇಗೆಗಿಂತಲೂ ಮರಳಿನ ಬಿಸಿ 

ನಮ್ಮನ್ನು ಸುಡುತ್ತದೆ. 

  -ನೀತಿಶತಕ.

******

ಸರ್ವೇ ಜನಃ

ಸುಖಿನೋಭವಂತು

 ಈ ದಿನ ಸರ್ವರಿಗೂ 

 ಶುಭವಾಗಲಿ.                                                                           

ಮಧು ದೈವಜ್ಞ ಸೊರಬ.

 ********

 🙏ಶುಭಮಸ್ತು🙏

 🚩🌹🌷🌹🚩

 *******

Leave a Reply

Your email address will not be published. Required fields are marked *