ಬಸವ ಜಯಂತಿ ಪ್ರಯುಕ್ತ ನೂರಾರು ಜನಗಳಿಗೆ ಹೆಸರುಬೇಳೆ, ಪಾನಕ ವಿತರಣೆ

 ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಸಿದ್ದನಹಳ್ಳಿ ಗ್ರಾಮದ ಶ್ರೀ ಬಸವ ದೇವಸ್ಥಾನ ದಲ್ಲಿ ಬಸವ ಜಯಂತಿ ಪ್ರಯುಕ್ತ ನೂರಾರು ಜನಗಳಿಗೆ ಹೆಸರುಬೇಳೆ, ಪಾನಕವನ್ನು ಹಂಚಲಾಯಿತು. ಈ ವೇಳೆಯಲ್ಲಿ ಶಿಕ್ಷಕರಾದ ಮಂಜುನಾಥ್, ಗ್ರಾಮದ ಹರೀಶ್, ಜಯಣ್ಣ, ತಿಪ್ಪಣ್ಣ, ರಂಗನಾಥ್, ರಾಜಣ್ಣ, ಪೂಜಾರಾದ ಮೋಹನ್, ಪ್ರವೀಣ್, ಅಭಿಷೇಕ್, ಚೇತನ್ ಮುಂತಾದವರು ಇದ್ದರು.

ವರದಿ:ನಾಗೇಶ್ ಜೀವಾ ಮಧುಗಿರಿ

Leave a Reply

Your email address will not be published. Required fields are marked *