Rotaract : SIR MV Institute of Management ಮೆಗಾ ಸ್ವಯಂಪ್ರೇರಿತ ರಕ್ತದಾನ

 ಬೆಂಗಳೂರು: ರೋಟರಾಕ್ಟ್ ಕ್ಲಬ್ ಆಫ್ ಆರ್.ವಿ.  ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ರೋಟರಿ ಕ್ಲಬ್ ಆಫ್  ಜಯನಗರ ಜಂಟಿಯಾಗಿ ಆರ್.ವಿ.  ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜು ಆವರಣದಲ್ಲಿ ಇಂದು ಮೆಗಾ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ 100 ಯೂನಿಟ್ ರಕ್ತವನ್ನು ದಾನಮಾಡಿದರು.

ಜಿಲ್ಲಾ ಗವರ್ನರ್. 3190 ಫಜಲ್ ಮಹಮೂದ್,  ಕೇಶವ್ .ಎಸ್,   ಪಿ.ವಿ. ರವಿ, ಡಾ. ಜೇಮ್ಸ್ ಥಾಮಸ್, ಶೋಭಾ ಮುರಳಿ, ಡಾಕ್ಟರ್ (ಹೆಚ್.ಸಿ.) ಎ.ವಿ.ಎಸ್.  ಮೂರ್ತಿ   ಜಯನಗರ ಆರ್‌ಸಿಬಿ ಅಧ್ಯಕ್ಷ  ಡಾ.ಮಧುರಾಣಿ ಗೌಡ,.    ಆರ್.ವಿ.ಎಂ ನಿರ್ದೇಶಕ ಡಾ. ಪುರುಷೋತ್ತಮ್ ಬಂಗ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *