ICON OF SOUTH INDIA AWARD 2020 : ಐಕಾನ್ ಓಫ್ ಸೌತ್ ಇಂಡಿಯಾ ಅವಾರ್ಡ್ ೨೦೨೦

 ಎ ಬಿ ಎಜುಕೇಶನ್ ಟ್ರಸ್ಟ್ ಮತ್ತು ಸಮಂತಾ ನ್ಯೂಸ ವತಿಯಿಂದ ಐಕಾನ್ ಓಫ್ ಸೌತ್ ಇಂಡಿಯಾ ಅವಾರ್ಡ್ ೨೦೨೦ ಜಿ ಎಂ ರಿಜೋಯ್ಸ್ ನಲ್ಲಿ ಹಮ್ಮಿ ಕೊಳ್ಳಲಾಗಿತ್ತು , ಈ ಕಾರ್ಯಕ್ರಮದ ಉಸ್ತುವಾರಿಯನ್ನು ನಂದ ಕುಮಾರ್ ಎ ಬಿ ಎಜುಕೇಷನಲ್ ಟ್ರಸ್ಟ್ ಛೇರ್ಮನ್ ಹಾಗು ರವಿ ಕೊಟಿ ಸೂರ್ಯ ಸಿಇಓ ಒಫ್ ಸಮಂತಾ ನ್ಯೂಸ್ ಅವರು ವಹಿಸಿಕೊಂಡಿದ್ದರು. ಸತತ ಎಂಟು ವರ್ಷಗಳಿಂದ ಜನರಿಂದ ಜನರಿಗೋಸ್ಕರ ದುಡಿಯುತಿರುವ ಸಂಸ್ಥೆ ಎಂದು ಹೇಳಲಾಗಿದೆ . ಐವತ್ತಕ್ಕೂ ಹೆಚ್ಚು ಸಾಧಕರಿಗೆ ಗುರುತಿಸಿ ಅವರು ಸನ್ಮಾನವನ್ನು ಮಾಡಲಾಯಿತ್ತ್ತು ವಿವಿಧ ಕ್ಷೇತ್ರದ ಸಾಧಕರಿಗೆ ವೈದ್ಯಕೀಯ ಕ್ಷೇತ್ರ , ವಾಣಿಜ್ಯ ಕ್ಷೇತ್ರ ಮತ್ತು. ಶಿಕ್ಷಕರಿಗೆ ಸನ್ಮಾನವನ್ನು ಮಾಡಲಾಯಿತ್ತು.


ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಶ್ರೀ ಸುಧಾ ನರಸಿಂಹರಾಜು , ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ , ಮಾರುತಿ ಮೆಡಿಕಲ್ಸ್ ಮಹೇಂದ್ರ ಮುಂಹೂತ್ , ಡಾಕ್ಟರ್ ಮಹೇಶ್ ಬಾಬು , ಡಾಕ್ಟರ್ ಭಾನು ಪ್ರಕಾಶ್ ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *