ವಿಕ್ರಂ ಕಾಲೇಜ್ ಚಿಂತಾಮಣಿ ಜಿ ಲ್ಲೆಗೆ ಪ್ರಥಮ ಸ್ಥಾನ ಗ ವಿದ್ಯಾಸಂಸ್ಥೆ

 ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಿಯುಸಿ ನಲ್ಲಿ 98% ಪಲಿತಾಂಶ ಗಳಿಸಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಕಳಿಸಿದ ವಿದ್ಯಾಸಂಸ್ಥೆ ಎಂದರೆ ಅದು ನಮ್ಮ ಚಿಂತಾಮಣಿ ಪಟ್ಟಣದಲ್ಲಿರುವ ವಿಕ್ರಂ ಕಾಲೇಜ್ ಮೂರು ವರ್ಷಗಳ ಹಿಂದೆ ಟ್ಯಾಗ್ ಮಾಡಿಕೊಂಡ ವಿಸ್ಡಮ್ ಅಕಾಡೆಮಿ ಇಲ್ಲಿನ ಪ್ರಾಂಶುಪಾಲರಾದ ಅಶೋಕ ರೆಡ್ಡಿ ಅಂದರೆ ಇವರು ನಮ್ಮ ಇಲ್ಲಿನ ಸ್ಥಳೀಯ ನಿವಾಸಿ.

 ರೈತ ಕುಟುಂಬದಿಂದ ಬಂದು ಇಲ್ಲಿನ ಜನತೆಗೆ ಸಮಾಜಕ್ಕೆ ಒಳ್ಳೆಯ ವಿದ್ಯಾ ಸಂಸ್ಥೆಯನ್ನು ನೀಡಬೇಕೆಂದು ಮತ್ತು ಇವರ ವೈಶಿಷ್ಟ್ಯ ಏನೆಂದರೆ ಇವರು ಇಂಜಿನಿಯರಿಂಗ್ ಮಾಡಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ ವ್ಯಕ್ತಿ ಇವರು.

 ಕ್ವಾಲಿಫೈಡ್ ಐಐಟಿ ಎಂಟೆಕ್ ಎಂಬಿಎ ಮಾಡಿ ಎಷ್ಟೋ ಖಾಸಗಿ ಕಂಪನಿಗಳಲ್ಲಿ ಕೆಲಸ ಸಿಕ್ಕರು ಅದನ್ನು ನಿರಾಕರಿಸಿ ಇಲ್ಲಿನ ರೈತರ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಬೇಕು ಬೆಂಗಳೂರಿಗಿಂತ ನಾವೇನು ಕಡಿಮೆಯಿಲ್ಲ ಎಂದು ತೋರಿಸಬೇಕೆಂದು ಶ್ರಮ ಪಟ್ಟರೆ ಫಲ ಸಿಕ್ಕೆ ಸಿಗುತ್ತದೆ ಎಂದು ಇದೇ ರೀತಿ ಚಿನ್ನದ ಪದಕಗಳನ್ನು ನಮ್ಮ ರೈತರ ಮಕ್ಕಳು ಗಳಿಸಬೇಕೆಂಬ ಆಸೆಯಿಂದ ಛಲಬಿಡದ ಮಲ್ಲನಂತೆ ಒಂದು ವಿದ್ಯಾ ಸಂಸ್ಥೆಯನ್ನು ತೆರೆದು 3 ವರ್ಷಗಳಲ್ಲೇ ಇದಕ್ಕೆ ಮುನ್ನುಡಿ ಬರೆದಿದ್ದಾರೆ.

ಇವರ ಚಾಣಾಕ್ಷತೆಯಿಂದ ಲೇ ಈ ಫಲಿತಾಂಶ ಬಂದಿರುತ್ತದೆ  600 ಕ್ಕೆ 590,560 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿದ್ದಾರೆ ಮುಂದಿನ ದಿನಗಳಲ್ಲಿ ಈ ವಿದ್ಯಾಸಂಸ್ಥೆ  rank ಬರು ವುದು ಖಚಿತ ಎಂದು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.

Leave a Reply

Your email address will not be published. Required fields are marked *