*Bengaluru teen wins gold at All-India Karate Championship 2022*

Bengaluru teen Jagruth has won a *Gold Medal* in the 16-17 years category of the All-India Karate Championship 2022 held at Pune recently. Jagruth has been a national medallist for the last five consecutive years. His medal tally in nationals as of today is six gold, 2 silver and a bronze medal. This is the first time Jagruth participated in the Seniors Kata and also won a silver medal in the championship.

 

ಅಖಿಲ ಭಾರತ ಕರಾಟೆ ಚಾಂಪಿಯನ್‌ಶಿಪ್ 2022 ರಲ್ಲಿ ಚಿನ್ನ ಗೆದ್ದ ಬೆಂಗಳೂರಿನ ತರುಣ: 

ಇತ್ತೀಚೆಗೆ ಪುಣೆಯಲ್ಲಿ ನಡೆದ ಅಖಿಲ ಭಾರತ ಕರಾಟೆ ಚಾಂಪಿಯನ್‌ಶಿಪ್ 2022 ರ 16-17 ವರ್ಷಗಳ ವಿಭಾಗದಲ್ಲಿ ಬೆಂಗಳೂರು ಮೂಲದ ತರುಣ ಜಾಗೃತ್ ಚಿನ್ನದ ಪದಕ ವಿಜೇತರಾಗಿದ್ದಾರೆ. 
ಜಾಗೃತ್ ಕಳೆದ ಐದು ವರ್ಷಗಳಿಂದ ಸತತವಾಗಿ ರಾಷ್ಟ್ರೀಯ ಪದಕ ಜಯಿಸುತ್ತಾ ಬಂದಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಈವರೆಗೆ  ಜಾಗೃತ್ ಪಡೆದ ಪದಕಗಳ ಸಂಖ್ಯೆ ಆರು. 3 ಚಿನ್ನ, 2 ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳು ಅವರ ಸಾಧನೆಯ ಬತ್ತಳಿಕೆ ಸೇರಿವೆ. ಇದೇ ಮೊದಲ ಬಾರಿಗೆ ಜಾಗೃತ್ ಸೀನಿಯರ್ಸ್ ಕರಾಟೆಯಲ್ಲಿ ಭಾಗವಹಿಸಿದ್ದು, ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 
ಸಂಬಂಧಿಸಿದ ಛಾಯಾಚಿತ್ರಗಳನ್ನು ಈ ಪ್ರಕಟಣೆಯೊಂದಿಗೆ ಲಗತ್ತಿಸಿದ್ದೇವೆ. ನಿಮ್ಮ ಪ್ರತಿಷ್ಠಿತ ಮಾಧ್ಯಮದಲ್ಲಿ ಈ ಸುದ್ದಿ ಪ್ರಕಟಿಸಲು ವಿನಂತಿ. ನೀವು ಬಯಸಿದರೆ ಹೆಚ್ಚಿನ ವಿವರಗಳಿಗಾಗಿ ಕರಾಟೆ ಚಾಂಪಿಯನ್ ಜಾಗೃತ್‌ ಅವರನ್ನು ಸಂಪರ್ಕಿಸಲು ನಾವು ವ್ಯವಸ್ಥೆ ಮಾಡುತ್ತೇವೆ. 

Leave a Reply

Your email address will not be published. Required fields are marked *