ಹೊಸದಾಗಿ 300 PSI, 5,000 PC ಹುದ್ದೆಗಳ ನೇಮಕಾತಿಗೆ ಸರಕಾರದ ಅನುಮತಿ

 2022-23ನೇ ಸಾಲಿನಲ್ಲಿ ಹೊಸದಾಗಿ 300 PSI, 5,000 PC ಹುದ್ದೆಗಳ ನೇಮಕಾತಿಗೆ ಸರಕಾರದ ಅನುಮತಿ ದೊರೆತಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು.!! 

ಇನ್ನೊಂದು ವಾರದಲ್ಲಿ 5,000 Police Constable ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲಿದೆ.!!

ಅಗ್ನಿಶಾಮಕ ದಳದಲ್ಲಿಯೂ ಸುಮಾರು 2,000 ಹುದ್ದೆಗಳ ನೇಮಕ ಶೀಘ್ರದಲ್ಲೇ.!!

ಈ ಮಾಹಿತಿ ಪೊಲೀಸ್ ಇಲಾಖೆಯ ಜುಲೈ ತಿಂಗಳ ವಾರ್ತಾ  ಪತ್ರಿಕೆ (News Letter) ನಲ್ಲಿ ಪ್ರಕಟವಾಗಿದೆ.!!

Leave a Reply

Your email address will not be published. Required fields are marked *