ಪ್ರತಿಭಾಶೋಧ ಗೀತ ಗಾಯನ ಸ್ಪರ್ಧೆ ಕಾರ್ಯಕ್ರಮ

 ರಾಜರಾಜೇಶ್ವರಿ ನಗರದ ನಿನಾದ ಸಂಸ್ಕೃತಿ ಕಲಾಕೇಂದ್ರವು ಆಯೋಜಿಸಿದ್ದ ನಿನಾದ ಪ್ರತಿಭಾಶೋಧ ಗೀತ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುಟಾಣಿ ಮಕ್ಕಳಿಗೆ ಬಹುಮಾನವನ್ನು ಹಿರಿಯ ಪತ್ರಕರ್ತ ಸುಧೀಂದ್ರ ರಾವ್ ವಿತರಿಸಿದರು.

 ತೀರ್ಪುಗಾರರದ ಹರೀಶ್ ನರಸಿಂಹ, ನಿಶ್ಚಯ್, ಜಯಸಿಂಹ, ಭಾಗ್ಯ ದೇವರಾಜ್, ಜಮುನಾ ದಿವಾಕರ್, ರಶ್ಮಿ ಸೇರಿದಂತೆ ಮತ್ತಿತರರು ಇದ್ದಾರೆ.

Leave a Reply

Your email address will not be published. Required fields are marked *