ಪ್ರವೇಶಾತಿ ಅವಧಿ ವಿಸ್ತರಣೆ ಅಧಿಸೂಚನೆ – 2022-23

ದಿನಾಂಕ ಡಾ|| ಬಿ.ಆರ್ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ ವಿಶ್ವವಿದ್ಯಾಲಯಬೆಂಗಳೂರಿನ ಪ್ರವೇಶಾತಿ ವಿಸ್ತರಣೆ  ಅಧಿಸೂಚನೆಯನ್ವಯ 5-ವರ್ಷದ ಇಂಟೆಗ್ರೇಟೆಡ್ M.Sc Economics, ಎರಡು ವರ್ಷದ M.Sc Economics, ಮತ್ತು 2 ವರ್ಷಗಳ  M.Sc Financial Economics ಕೋರ್ಸ್‌ ಗಳ On-line ಪ್ರವೇಶಾತಿ ವಿಸ್ತರಣೆಯನ್ನು ದಿನಾಂಕ 10-07-2022 ರವರೆಗೆ ಮಾಡಲಾಗಿತ್ತು

ಹಲವಾರು ಅಭ್ಯರ್ಥಿಗಳು ಅರ್ಜಿಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಬೇಕೆಂದು ಸಲ್ಲಿಸಿದ ಮನವಿಯನ್ನು ಪರಿಗಣಿಸಿ, CUET-NTA UG ಮತ್ತು PG ಪುವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಡಾ|| ಬಿ.ಆರ್ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ ವಿಶ್ವವಿದ್ಯಾಲಯಬೆಂಗಳೂರನ್ನು ಆದ್ಯತೆಯ ಮೇರೆಗೆ ಪ್ರವೇಶಕ್ಕಾಗಿ ಆಯ್ಕೆಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ:20-08-2022 ರವರೆಗೆ ಅರ್ಜಿಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ.

ವಿಶೇಷ ಸೂಚನೆ:- ಈಗಾಗಲೇ On-line ಮೂಲಕ ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳು 2nd PUC/12 ತರಗತಿಯ ಅಂಕಗಳು ಮತ್ತು ಸಂಬಂಧಿಸಿದ ದಾಖಲಾತಿಗಳನ್ನು ಅರ್ಜಿಯೊಂದಿಗೆ Upload ಮಾಡದೇ ಇದ್ದಲ್ಲಿ Upload ಮಾಡಲು ದಿನಾಂಕ 20-08 2022 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Leave a Reply

Your email address will not be published. Required fields are marked *