ಹರಿದಾಸ ವಾಣಿ” ಗಾಯನ ಕಾರ್ಯಕ್ರಮ

 “ಹರಿದಾಸವಾಣಿ”

ಶೇಷಾದ್ರಿಪುರದ ಫ್ಲಾಟ್ ಫಾರಂ ರಸ್ತೆಯಲ್ಲಿರುವ (ಮಂತ್ರಮಾಲ್ ಮೆಟ್ರೋ ಸ್ಟೇಷನ್ ಎದುರು) ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಆಗಸ್ಟ್ 12, ಶುಕ್ರವಾರ ಸಂಜೆ 6-30ಕ್ಕೆ ಶ್ರೀಮತಿ ರಮ್ಯಾ ಸುಧೀರ್ ರವರಿಂದ “ಹರಿದಾಸ ವಾಣಿ” ಗಾಯನ ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ವಿ|| ಶ್ರೀಮತಿ ವಾಸುಕಿ ಪರಿಮಳ (ಪಿಟೀಲು), ವಿ|| ಶ್ರೀ ಗಣೇಶ್ (ಮೃದಂಗ).

 _ಸರ್ವರಿಗೂ_ _ಆದರದ_ _ಸುಸ್ವಾಗತ_

Leave a Reply

Your email address will not be published. Required fields are marked *