ಆತ್ಮವಿಲಾಸ ಗಣಪತಿ

 *ಆತ್ಮವಿಲಾಸ ಗಣಪತಿ* ಇದು ಬಹಳ ಅಪರೂಪದ ವಿಗ್ರಹ. ಮೈಸೂರಿನ ಅರಮನೆ ಒಳಗೆ ಇರುತ್ತೆ. ಅಷ್ಟು ಸುಲಭವಾಗಿ ದರ್ಶನ ಮಾಡಕ್ಕಾಗಲ್ಲ. 

ರಾಜ್ಯ ಪರಿವಾರದವರಿಗೆ ಮಾತ್ರ ದರ್ಶನ ಹಿಂದೆ ಮೈಸೂರಿನಲ್ಲಿ ಮರದ ಅರಮನೆ ಸುಟ್ಟು ಹೋದಾಗ ಇಡೀ ಅರಮನೆ ಸುಟ್ಟರು 

ಈ ಗಣಪತಿ ಇದ್ದಂತಹ ಜಾಗ ಸುಟ್ಟಿರಲಿಲ್ಲ.  ಮಹಾರಾಜರು ಯಾವುದೇ ಕೆಲಸವನ್ನು ಪ್ರಾರಂಭ ಮಾಡೋದಕ್ಕಿಂತ ಮುಂಚೆ ಈ ಸ್ವಾಮಿಯ ದರ್ಶನ ಮಾಡುತ್ತಾರೆ ಮತ್ತೆ ಇದು ಗಾರೆಯಿಂದ ಮಾಡಿರುವಂತಹ ಗಣಪತಿ. ಸ್ವಾಮಿಯ ಹೊಟ್ಟೆಯಲ್ಲಿ 12 ಸಾಲಿಗ್ರಾಮಗಳಿವೇ ಅಂತ ಪದ್ಧತಿ. ಬಹಳ ಶ್ರೇಷ್ಠವಾದಂತ ಪವಿತ್ರವಾದಂತಹ ಗಣಪತಿ.‌

Leave a Reply

Your email address will not be published. Required fields are marked *