ಡಾ. ನ. ವಜ್ರಕುಮಾರ ಅವರು ಇನ್ನಿಲ್ಲ.

ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳು. SDM ಸಂಸ್ಥೆಯ ಉಪಾಧ್ಯಕ್ಷರು ಆದ ಡಾ. ನ. ವಜ್ರಕುಮಾರವರು ಇದೀಗ ನಮ್ಮನ್ನು ಬಿಟ್ಟು ಅಗಲಿದ್ದಾರೆ, ಮೃತರ ಅಂತಿಮ ದರ್ಶನ ಇಂದು ದಿನಾಂಕ 02/09/2022 ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ 9.30 ರವರೆಗೆ JSS ವಿದ್ಯಾಗಿರಿ ಕ್ಯಾಂಪಸನಲ್ಲಿ ಜರುಗುವುದು . ಅವರ ಅಂತಿಮ ವಿಧಿವಿಧಾನಗಳು ಹುಟ್ಟುರಾದ ಯರ್ಮಾಳದಲ್ಲಿ ನಡೆಯುವವು.

Leave a Reply

Your email address will not be published. Required fields are marked *