ವಾದ್ಯ ಸಂಗೀತ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 8, ಗುರುವಾರ ಸಂಜೆ 7-30ಕ್ಕೆ ಏರ್ಪಡಿಸಿರುವ “ವಾದ್ಯ ಸಂಗೀತ” ಕಾರ್ಯಕ್ರಮದಲ್ಲಿ, ವಿ|| ಶ್ರೀ ಶಶಿಧರ್ (ಪಿಟೀಲು), ವಿ|| ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ), ವಿ|| ಶ್ರೀ ವರದರಾಜ್ (ಘಟಂ) ವಾದ್ಯಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

—————————–——————

ಕಾರ್ಯಕ್ರಮ ನಡೆಯುವ ಸ್ಥಳ :
ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ ಐದನೇ ಬಡಾವಣೆ, ಬೆಂಗಳೂರು-560041
———————————————–
ಸರ್ವರಿಗೂ ಆದರದ ಸುಸ್ವಾಗತ

Leave a Reply

Your email address will not be published. Required fields are marked *