ಶಾಸ್ತ್ರೀಯ ಸಂಗೀತ ಮಾದರಿ ಉತ್ತರ ಪತ್ರಿಕೆ…!

 ಸಂಗೀತದ ಅಧ್ಯಾಪಕರು /ವಿದ್ಯಾರ್ಥಿಗಳಿಗೆ :

ಶಾಸ್ತ್ರೀಯ ಸಂಗೀತ (ಹಾಡುಗಾರಿಕೆ ಹಾಗೂ ವಾದ್ಯ ಸಂಗೀತ )ಕಲಿಯುತ್ತಿರುವ ಕಿರಿಯ ಹಾಗೂ ಹಿರಿಯ ದರ್ಜೆ ಪರೀಕ್ಷೆಗಳಿಗೆ ಬರೆಯುವವರಿಗೆ ಅನುಕೂಲವಾಗಲೆಂದು ಪ್ರೌಢ ಶಿಕ್ಷಣ ಮಂಡಳಿಯವರು ನಡೆಸುವ ಪರೀಕ್ಷೆಗಳ ಹಿಂದಿನ ಕೆಲವು ಪ್ರಶ್ನೆಪತ್ರಿಕೆಗಳಿಗೆ ಪಠ್ಯ ದನುಸಾರ ಮಾದರಿ  ಉತ್ತರ ಗಳನ್ನು ಸಿದ್ಧಪಡಿಸಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. 

ಇದರ ಉಪಯೋಗವನ್ನು ಪಡೆದು ಕೊಳ್ಳಲು ಕೋರಿದೆ. 🙏

KALYANI SANGEETHA SHAALE

9845154028- BK JAYALSKHMI

Leave a Reply

Your email address will not be published. Required fields are marked *