ನೀಟ್ ಫಲಿತಾಂಶ: ಡಿ.ಆರ್.ಅಕಾಡೆಮಿಯ ವಿದ್ಯಾರ್ಥಿಗಳ ಸಾಧನೆ

  ನೀಟ್ ಫಲಿತಾಂಶದಲ್ಲಿ ಡಿ.ಆರ್.ಅಕಾಡೆಮಿಯ ವಿದ್ಯಾರ್ಥಿಗಳು ಆಲ್ ಇಂಡಿಯಾ Rankಪಡೆದ ಸಾಧನೆ

ಕರ್ನಾಟಕ ನಂಬರ್ 1ಕೋಚಿಂಗ್ ಸಂಸ್ಥೆಯಂದು ಹೆಸರಾಗಿರುವ ಡಿ.ಆರ್.ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶರಾದ  ದೇವೇಂದ್ರ ರೆಡ್ಡಿರವರ ಮಾರ್ಗದರ್ಶನದಲ್ಲಿ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದಿದೆ. ನಮ್ಮ ಹೆಮ್ಮೆಯ ವಿದ್ಯಾರ್ಥಿ ಆನಗ ಅಂಗವಿಕಲ ಕೋಟದಲ್ಲಿ ಭಾರತಕ್ಕೆ 17ನೇ Rankನ್ನು ಪಡೆದಿಕೊಂಡಿರುತ್ತಾರೆ ಮತ್ತು 62ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.

 ಡಿ.ಆರ್.ಅಕಾಡೆಮಿಯ  ವಿದ್ಯಾರ್ಥಿಗಳಾದ ಆಲ್ ಇಂಡಿಯಾ,  Rankಪಡೆದ, ಅನಗ 17ನೇ ರಾಂಕ್,     ನವೀನ್ ಪಿ 116ನೇ ರಾಂಕ್, ವೆಂಕರೆಡ್ಡಿ  140ನೇ ರ್ಯಾಂಕ್, ಆರ್. ಸುದೀಪ್ 100ನೇ ರಾಂಕ್, ನಿಜಲಿಂಗ 182ನೇ ರಾಂಕ್, ಸಚ್ಚಿ ಕಲ್ಲೋಲಿ-677,ಚುತೋಷ್ ಗೌಡರ ಡಿ.ಎಸ್.675,  ಸೌರಬ್-672, ಚಂದನ – 672 ಗೌರವ ಸನ್ಮಾನಿಸಲಾಯಿತು.

ಪ್ರಸ್ತುತ ವರ್ಷದಲ್ಲಿ ಸರಿ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ದೊರೆಯುವಂತೆಮಾಡಿದೆ

Leave a Reply

Your email address will not be published. Required fields are marked *