ಕೆನಡಾ ಮೇಯರ್ ಭಾರತದ ಸಂವಿಧಾನದ ಪ್ರತಿ ನೀಡಿ ಗೌರವಿಸಿದ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪ

ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ  ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್ ಕ್ಯಾಲಿನ್ಯೋರವರಿಗೆ ಭಾರತದ ಸಂವಿಧಾನದ ಕುರಿತು ತಿಳಿಸಿ ಭಾರತದ ಸಂವಿಧಾನದ ಪ್ರತಿ ನೀಡಿ ಗೌರವಿಸಿದರು. 


Leave a Reply

Your email address will not be published. Required fields are marked *