*ಹರಿನಾಮ* *ಸಂಕೀರ್ತನೆ*

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಅಕ್ಟೋಬರ್ 21, ಶುಕ್ರವಾರ ಸಂಜೆ 6-30ಕ್ಕೆ, ವಿ|| ಶ್ರೀಮತಿ ಅನುಷಾ ರಾಘವೇಂದ್ರ ಇವರಿಂದ “ಹರಿನಾಮ ಸಂಕೀರ್ತನೆ”. 

ವಾದ್ಯ ಸಹಕಾರ : ವಿ|| ಶ್ರೀ ಗೋವಿಂದಸ್ವಾಮಿ (ಪಿಟೀಲು), ವಿ|| ಶ್ರೀ ವೆಂಕಟಸುಬ್ಬು (ಮೃದಂಗ). *ಸ್ಥಳ*: ಶ್ರೀ ಕಾಶಿ ಮಠ, 8ನೇ ಮುಖ್ಯರಸ್ತೆ, 19ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055

 _ಸರ್ವರಿಗೂ_ _ಆದರದ_ _ಸುಸ್ವಾಗತ_

Leave a Reply

Your email address will not be published. Required fields are marked *