*ರಾವ್ಸ್ ಅಕಾಡೆಮಿ* ವತಿಯಿಂದ ತಯಾರಿಸಲಾಗುತ್ತಿರುವ ಅಭ್ಯಾಸ ಪುಸ್ತಕಗಳು ಸಿದ್ದ

 ✅✅

ಮಾನ್ಯರೇ,

*8/9/10th Work Books*

ಪ್ರೌಡ ಶಾಲೆಯ ವಿಧ್ಯಾರ್ಥಿಗಳಿಗಾಗಿ ಕಳೆದ 15 ವರ್ಷಗಳಿಂದ *ರಾವ್ಸ್ ಅಕಾಡೆಮಿ* ವತಿಯಿಂದ ತಯಾರಿಸಲಾಗುತ್ತಿರುವ ಅಭ್ಯಾಸ ಪುಸ್ತಕಗಳು ಈ ಸಾಲಿನಲ್ಲಿಯೂ ಸಹ ಸಿದ್ದವಾಗಿದೆ. 

ಸರ್ಕಾರದ ಸಿಲಬಸ್ ಗೆ  ಅನುಗುಣವಾಗಿ  ಸಂಪೂರ್ಣ ಪಠ್ಯಕ್ರಮದ 8/9/10 ನೇ ತರಗತಿ  ವಿಧ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅರ್ಥೈಸಿಕೊಂಡು  ವಿಷಯವನ್ನು ಗ್ರಹಿಕೆ ಮಾಡಿಕೊಳ್ಳಲು ಈ ಎಲ್ಲಾ ಅಭ್ಯಾಸ ಪುಸ್ತಕಗಳು ತುಂಬಾ ಸಹಕಾರಿಯಾಗಿವೆ ಎನ್ನುತ್ತಾರೆ ಶಿಕ್ಷಣ ತಜ್ಞರು.

ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಪುಸ್ತಕ ಹಾಗೂ ವಿದ್ಯಾರ್ಥಿಗಳು ಬರೆದು ಅಭ್ಯಸಿಸಲು  ಸ್ಥಳಾವಕಾಶ ಮತ್ತು ಪರಿಶೀಲಿಸಿ ಕೊಳ್ಳಲು ಸರಿಯುತ್ತರವೂ ಲಭ್ಯ.

ಈ ಅಭ್ಯಾಸ ಪುಸ್ತಕಗಳನ್ನು *(English and Kannada medium)* ವಿಧ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಯೊಂದು ಅಧ್ಯಾಯವನ್ನು ಮನದಟ್ಟು ಮಾಡಿಕೊಂಡು ಯಾವುದೇ ಭಯವಿಲ್ಲದೆ  ಎಲ್ಲಾ ಮುಖ್ಯಾಂಶಗಳ್ಳನ್ನು 

ಜ್ಞಾಪಕವಾಗಿರಿಸಿಕೊಂಡು ಎಲ್ಲಾ ಹಂತದ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸಲು ಸಹಕಾರಿಯಾಗುತ್ತದೆ.

ಪಬ್ಲಿಕ್ ಪರೀಕ್ಷೆಯಲ್ಲಿ ಪ್ರತೀ ವರ್ಷ 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ರಾಂಕ್ ಮತ್ತು ಡಿಸ್ಟಿಂಕ್ಷನ್  ಸ್ಥಾನ ತಮ್ಮದಾಗಿಸಿಕೊಂಡು ಹೆಮ್ಮೆಪಡುವವರು  ಈ ಪುಸ್ತಕಗಳನ್ನು ಅಭ್ಯಾಸಮಾಡಿರುತ್ತಾರೆ

*ಹೆಚ್ಚಿನ ವಿವರಗಳಿಗೆ 9900575990 / 9844328990 ಗೆ ವಾಟ್ಸಪ್ ಮಾಡಿರಿ.*

ಪ್ರೌಡಶಾಲಾ ವಿಧ್ಯಾರ್ಥಿಗಳಿರುವ  ನಿಮ್ಮ ಬಂಧು ಮಿತ್ರರಿಗೂ ಈ ಮೆಸೇಜ್ ಕಳಿಸಿರಿ.🌹🌹

ಧನ್ಯವಾದಗಳು🙏🏻🙏🏻

ರಾವ್ಸ್ ಅಕಾಡೆಮಿ.

ಬಸವನಗುಡಿ-ಬೆಂಗಳೂರು

9900575990

✅✅

Leave a Reply

Your email address will not be published. Required fields are marked *