ಶ್ರೀ ರಾಮ್ ಗ್ಲೋಬಲ್ ಶಾಲೆ ಪ್ರಾಂಶುಪಾಲ ಶ್ರೀಮತಿ ಮಂಜುಷಾ ತ್ರಿಪಾಠ್ – ರಾಜ್ಯಪಾಲರ ಭೇಟಿ Posted on November 10, 2022 ಶ್ರೀ ರಾಮ್ ಗ್ಲೋಬಲ್ ಶಾಲೆ ಪ್ರಾಂಶುಪಾಲರಾದ ಶ್ರೀಮತಿ ಮಂಜುಷಾ ತ್ರಿಪಾಠ್ ಅವರು ಶಾಲೆಯ ಮಕ್ಕಳೊಂದಿಗೆ ರಾಜಭವನದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದರು.