ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ

ಬೆಂಗಳೂರು, ಡಿಸೆಂಬರ್ 28 (ಕರ್ನಾಟಕ ವಾರ್ತೆ):


ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ 2004-05ನೇ ಸಾಲಿನಿಂದ ಅನುತ್ತೀರ್ಣರಾದ  ಪದವಿ (UG)  ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಸಲು ಒಂದು ಬಾರಿಯ ಅವಕಾಶಕ್ಕೆ ವಿಶ್ವವಿದ್ಯಾಲಯ ಅನುಮತಿ ನೀಡಿದೆ.
 ಹೆಚ್ಚಿನ ಮಾಹಿತಿಗಾಗಿ ವೆಬ್-ಸೈಟ್ ವಿಳಾಸ: www.bangaloreuniversity.ac.in   ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Permission to pay the Examination fee


Bengaluru, December 28 (Karnataka Information):

Students who have failed in Under Graduate (UG) Examinations from 2004-05 Batch and onwards permission is granted for them to pay the Examination Fee under one Time Measure.  For Fee details log on to the University Website: www.bangaloreuniversity.ac.in. says official Press Release

Leave a Reply

Your email address will not be published. Required fields are marked *