🙏 *To Dear Print and Visual Media* *ಪ್ರೀತಿಯ ಮಾದ್ಯಮ ಮಿತ್ರರಿಗೆ* 🙏

*ಶಿಕ್ಷಣ ಹಬ್ಬ (SHIKSHAN Habba Invitation) ಕಾರ್ಯಕ್ರಮಕ್ಕೆ ನಿಮಗೆ ಆತ್ಮೀಯ ಆಮಂತ್ರಣ 🙏😊*

ಕಳೆದ ಐದು ವರ್ಷಗಳಿಂದ (ಕೋವಿಡ್ ವರ್ಷ ಬಿಟ್ಟು) ನಮ್ಮ *ಶಿಕ್ಷಣ ತಂಡವು* ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ *ಪ್ರತಿ ಶನಿವಾರ ಬೇಸಿಕ್ ಕಂಪ್ಯೂಟರ್ ತರಬೇತಿ ನೀಡುತ್ತಿದ್ದು,* ಹಾಗೆ ಪ್ರತಿ ವರ್ಷ ಕೊನೆಯಲ್ಲಿ ಎಲ್ಲಾ ಸರ್ಕಾರಿ (ಕಂಪ್ಯೂಟರ್ ಕಲಿತ) ಶಾಲಾ ಮಕ್ಕಳಿಗೆ ಅಭಿನಂದನೆ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ.

ಅದೇ ರೀತಿ ಈ ವರ್ಷವೂ ಆಚರಿಸುತ್ತಿದೆ.

ಕಾರ್ಯಕ್ರಮಕ್ಕೆ  *Padmashri Manjamma Jogatti, chief guest*, 

*Shri Ravi D Channanavar IPS, Team Honourable President*

*Shri Srinivasan, Scientist Team Mentor*

ಮತ್ತು *ಪುಟ್ಟ ಗೌರಿ ಖ್ಯಾತಿಯ Ranjani Raghavan, Special Guest* ಬರಲಿದ್ದಾರೆ.

Date : *07.01.2023*

Time : ಬೆಳಿಗ್ಗೆ 9.30 ಗಂಟೆ

Place : *ನಯನ ಸಭಾಂಗಣ, ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ ಹೀಂಬಾಗ.*

Request 🙏 you to send your reporter and staff for coverage of our SHIKSHAN Habba.

Regards

*Vinod Kartavya* 🙏😊

*9611733032*

Leave a Reply

Your email address will not be published. Required fields are marked *